Posts

Showing posts from February, 2019

ಸನ್ತಾನಗಣಪತಿಸ್ತೋತ್ರಮ್

Image
ಶ್ರೀಗಣೇಶಾಯ ನಮಃ । ನಮೋsಸ್ತು ಗಣನಾಥಾಯ ಸಿದ್ಧಿಬುದ್ಧಿಯುತಾಯ ಚ । ಸರ್ವಪ್ರದಾಯ ದೇವಾಯ ಪುತ್ರವೃದ್ಧಿಪ್ರದಾಯ ಚ ॥ 1॥ ಗುರುದರಾಯ ಗುರವೇ ಗೋಪ್ತ್ರೇ ಗುಹ್ಯಾಸಿತಾಯ ತೇ । ಗೋಪ್ಯಾಯ ಗೋಪಿತಾಶೇಷಭುವನಾಯ ಚಿದಾತ್ಮನೇ ॥2॥ ವಿಶ್ವಮೂಲಾಯ ಭವ್ಯಾಯ ವಿಶ್ವಸೃಷ್ಟಿಕರಾಯ ತೇ । ನಮೋ ನಮಸ್ತೇ ಸತ್ಯಾಯ ಸತ್ಯಪೂರ್ಣಾಯ ಶುಂಡಿನೇ ॥ 3॥ ಏಕದನ್ತಾಯ ಶುದ್ಧಾಯ ಸುಮುಖಾಯ ನಮೋ ನಮಃ । ಪ್ರಪನ್ನಜನಪಾಲಾಯ ಪ್ರಣತಾರ್ತಿವಿನಾಶಿನೇ ॥ 4॥ ಶರಣಂ ಭವ ದೇವೇಶ ಸನ್ತತಿಂ ಸುದೃಢಾ ಕುರು। ಭವಿಷ್ಯನ್ತಿ ಚ ಯೇ ಪುತ್ರಾ ಮತ್ಕುಲೇ ಗಣನಾಯಕ ॥ 5॥ ತೇ ಸರ್ವೇ ತವ ಪೂಜಾರ್ಥಂ ನಿರತಾಃ ಸ್ಯುರ್ವರೋಮತಃ । ಪುತ್ರಪ್ರದಮಿದಂ ಸ್ತೋತ್ರಂ ಸರ್ವಸಿದ್ಧಿಪ್ರದಾಯಕಮ್ ॥ 6॥ ಇತಿ ಸನ್ತಾನಗಣಪತಿಸ್ತೋತ್ರಂ ಸಮ್ಪೂರ್ಣಮ್ ।

ಶ್ರೀದೇವೀ ತಾಂಡವಸ್ತೋತ್ರಮ್

Image
ಅಥ ಶ್ರೀದೇವೀ ತಾಂಡವಂ । ಓಂ ತತ್ ಸತ್ । ಅಮರತಾಪಸಭೂಪಸುರಯೋಗಿಭಿರ್ನುತಪದಾಬುರುಹೇ ಪ್ರಣಮಾಸ್ಪದೇ ನಿಗಮಮೂರ್ಧಿನಿ ನಿತ್ಯವಿನೋದಿನಿ ಭವಭಯಾಭವಮಾಂ ಪರಮೇಶ್ವರೀ । ಓಂ ತತ್ ಸತ್ । ಅಥ ಕುದಾಚಿತ್ । ಅಕಾರೋಕಾರಮಕಾರಬಿನ್ದುನಾದಸ್ವರೂಪಿಣೀ । ಅಖಿಲಜಗದೈಕಕಾರಿಣೀ । ಅಖಂಡಪರಿಪೂರ್ಣ ಸಚ್ಚಿದಾನನ್ದಸ್ವರೂಪಿಣೀ । ಅರುಣಕೋಟಿಕೋಟಿ ಪ್ರಕಾಶದರ್ಶಿತಾಶ್ರಯಾಶಾರ್ಕಸೋಮಮಂಡಲಾ ನಾಮುಪರಿ । ಶ್ರೀಸಾದಾಖ್ಯ ಕಲಾರೂಪತ್ವೇನಸಾಕ್ಷಿರೂಪತಯಾ । ಅನೇಕಕೋಟಿ ಬ್ರಹ್ಮಾಂಡಾನಾಂ । ದೇವಮನುಶ್ಯತಿರ್ಯಗ್ಯೋನಿಜಾತೀನಾಂ । ಸ್ತಾಪರಜಂಗಮಾಂಡಜಾತಿ ಚತುರ್ವಿಧಯೋನಿ ಜಾತಾನಾಂ । ತೇಶುತ್ತಮಮಧ್ಯಮಾಧಮಾನಾಂ । ಪುಣ್ಯಮಿಶ್ರಪಾಪಕರ್ಮಾನು ಜಾತಾನಾಮಪಿ । ಅತಲವಿತಲಸುತಲತಲಾತಲ ಮಹಾತಲ ರಸಾತಲ ಪಾತಾಲಸಪ್ತಧೌಲೋಕಾನಾಂ ಭೂರ್ಭುವಾದಿಸಪ್ತೋರ್ಧ್ವಲೋಕಾನಾಂ । ಸರ್ಗಸ್ಥಿತಿ ಪ್ರಲಯಹೇತುಭೂತತಯಾ । ನಿರಜ್ಞನಾಕರತಯಾ । ನಿತ್ಯಶುದ್ಧಬುದ್ಧಮುಕ್ತಸತ್ಯ ಪರಮಾನನ್ದಸ್ವರೂಪಯಾ ವರ್ತಮಾನೇ । ಇನ್ದುಚೂಡಪ್ರಿಯೇ । ಶೋಡಶಕಲಾಭಾರಿನ್ದುರಿವ ಚನ್ದ್ರಜ್ಞಾನವಿದ್ಯಾಯಾಂ ಪ್ರತಿವಾದಿತೇ । ನಿತ್ಯಾನನ್ದೈಕರಸಾನುಭವಚಿತ್ತಾನಾಂ ನಿರ್ಮಲಾನಾಂ । ದ್ವೈತ ಪ್ರಪಂಚವಾಸನಾವ್ಯತಿರಕ್ತಕಲಿಮಲದೋಶಾಣಾಂ । ಶುದ್ಧಬೋಧಾನನ್ದಾಕಾರ ಸವಿನ್ಮಯೇ ಪಾವಕೇ । ಸಂಚಿತಾಗಾಮಿಸಕಪ್ರಾರಬ್ಧಕರ್ಮೋತ್ಭವ ಸುಖಸುಖಾದಿರ್ಭಿದ್ರವೈರ್ಯಜತಾಂ । ಹುತಾಶೀನಾಂ ನಿಖಿಲಲೋಕೈಕಸಾಕ್ಷಿತ್ವೇನ । ಸರ್ವಮಂಗಲೋಪೇತಶಿವಸ್ವರೂಪತ್ವೇನ । ತುರ್ಯಾತೀತ ನಿಶ್ಚಲನಿರ್ವಿ...

ಕಪಿಲಾ ನದಿಯ ಪೌರಾಣಿಕ ಹಿನ್ನೆಲೆ ಮತ್ತು ಉಗಮ

Image
    ಕಪಿಲಾ ನದಿಯು ಕೇರಳದ ವೈನಾಡಿನ ಪಶ್ಚಿಮ ಘಟ್ಟಗಳಲ್ಲಿ ಜನ್ಮತಾಳುತ್ತದೆ. ಮಾನಂದವಾಡಿ ಮತ್ತು ಪಾನಮ್ರಪುಳಾ ಎಂಬ ಸ್ಥಳದಲ್ಲಿ ಎರಡು ಭಾಗವಾಗಿದೆ. ನಂತರ ಸಂಗಮವಾಗಿ ಕಾಕನಕೋಟೆಯ ನುಗು ನದಿಯನ್ನು, ನಂಜನಗೂಡಿನ ಬಳಿ(ಹುಲ್ಲಹಳ್ಳಿ) ಗುಂಡ್ಲುಹೊಳೆಯನ್ನು ಸೇರಿಕೊಳ್ಳುತ್ತದೆ. ಪುರಾಣ ಪ್ರಸಿದ್ಧವೂ, ಐತಿಹಾಸಿಕ ಹಿನ್ನೆಲೆಗಳಿಂದ ಕೂಡಿದ ನಂಜನಗೂಡು (ಗರಳಪುರಿ)ನಲ್ಲಿ ನಂಜುಂಡೇಶ್ವರ ಸನಿಹದಲ್ಲಿರುವ ಪರಮ ಪಾವನವಾದ ಮಣಿಕರ್ಣಿಕಾ ಸರೋವರದಿಂದ ಕೂಡಿ, ಮಾತೃವಧೆಯಿಂದ ಖಿನ್ನಗೊಂಡ ಭಾರ್ಗವನನ್ನು ಸಂತೈಸಿ, ಗೌತಮ ಮುನಿಯ ಆಶ್ರಮವನ್ನು ಸಂದರ್ಶಿಸಿ, ಮುಂದೆ ತಿರುಮಕೂಡಲಿನಲ್ಲಿ ಕಾವೇರಿಯಲ್ಲಿ ಸಂಗಮವಾಗುತ್ತದೆ. ಸಂಗಮದ ಪೂರ್ವಕ್ಕೆ ಸುತ್ತೂರು (ಪ್ರದಕ್ಷಿಣಪುರ)ವೆಂಬ ಸುಪ್ರಸಿದ್ಧ ಕ್ಷೇತ್ರವಿದೆ. ಇಲ್ಲಿ ರಾಜೇಂದ್ರ ಚೋಳರಿಂದ ಪ್ರತಿಷ್ಠಾಪಿಸಿಲ್ಪಟ್ಟ ಸೋಮೇಶ್ವರ ದೇವಾಲಯವಿದೆ. ಇಲ್ಲಿ ಮಹಾಮಹಿಮರೂ, ಪರಂಜ್ಯೋತಿಸ್ವರೂಪರೂ ಆದ ಶಿವರಾತ್ರೀಶ್ವರರು ಕಪಿಲಾ ನದಿಯ ಮಧ್ಯಭಾಗದಲ್ಲಿ ಬಂಡೆಯಲ್ಲಿ ಕುಳಿತು ತಪಗೈಯುತ್ತಿದ್ದರು. ಆಕಸ್ಮಿಕ ಪ್ರವಾಹ ಬಂದರೂ ಯತಿಗಳು ತಪೋಮಗ್ನರಾಗಿದ್ದರು. ಇವರ ತಪಸ್ಸಿನ ಪ್ರಭಾವಕ್ಕೆ ಕಪಿಲೆಯೇ ದೂರ ಸರಿದು ತಪಸ್ಸಿಗೆ ಭಂಗ ಬರದಂತೆ ಗಂಭೀರವಾಗಿ ಮುಂದೆ ಸಾಗಿತು. ಮಹಾಮಹಿಮರು ತಪಸ್ಸು ಮಾಡುತ್ತಿದ್ದ ಬಂಡೆ ಇಂದಿಗೂ "ಶಿವರಾತ್ರೀಶ್ವರಬಂಡೆ" ಎಂದೇ ಪ್ರಸಿದ್ಧವಾಗಿದೆ. ಯತಿಶ್ರೇಷ್ಠ್ರ ಗದ್ದಿಗೆಯು ನದಿಯ ಹತ್ತಿರದಲ್ಲೇ ಪ್ರವಿರಾಜ...

ಗಾಯತ್ರೀ ರಾಮಾಯಣ

Image
ಗಾಯತ್ರೀ ರಾಮಾಯಣ (ಗಾಯತ್ರೀಮನ್ತ್ರ ಅಕ್ಷರಾಣಾಂ(ವರ್ಣಾನಾಂ) ಶ್ರೀಮದ್ ವಾಲ್ಮೀಕಿರಾಮಾಯಣೇ ಪ್ರದರ್ಶಿತಾಃ) ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್ । ನಾರದಂ ಪರಿಪಪ್ರಚ್ಛ ವಾಲ್ಮೀಕಿರ್ಮುನಿಪುಂಗವಮ್ ॥ ಬಾಲಕಾಂಡ 1.01.001॥ 1॥ ಸ ಹತ್ವಾ ರಾಕ್ಷಸಾನ್ಸರ್ವಾನ್ ಯಜ್ಞಘ್ನಾನ್ ರಘುನನ್ದನಃ । ಋಷಿಭಿಃ ಪೂಜಿತಸ್ತತ್ರ ಯಥೇನ್ದ್ರೋ ವಿಜಯೀ ಪುರಾ ॥ ಬಾಲಕಾಂಡ 1.030.024॥ 2॥ ವಿಶ್ವಾಮಿತ್ರಃ ಸರಾಮಸ್ತು ಶ್ರುತ್ವಾ ಜನಕಭಾಷಿತಮ್ । ವತ್ಸ ರಾಮ ಧನುಃ ಪಶ್ಯ ಇತಿ ರಾಘವಮಬ್ರವೀತ್ ॥ ಬಾಲಕಾಂಡ 1.067.012॥ 3॥ ತುಷ್ಟಾವಾಸ್ಯ ತದಾ ವಂಶಂ ಪ್ರವಿಶ್ಯ ಚ ವಿಶಾಮ್ಪತೇಃ । ಶಯನೀಯಂ ನರೇನ್ದ್ರಸ್ಯ ತದಾಸಾದ್ಯ ವ್ಯತಿಷ್ಠತ ॥ ಅಯೋಧ್ಯಾಕಾಂಡ 2.015.020॥ 4॥ ವನವಾಸಂ ಹಿ ಸಂಖ್ಯಾಯ ವಾಸಾಂಸ್ಯಾಭರಣಾನಿ ಚ । ಭರ್ತಾರಮನುಗಚ್ಛನ್ತ್ಯೈ ಸೀತಾಯೈ ಶ್ವಶುರೋ ದದೌ ॥ ಅಯೋಧ್ಯಾಕಾಂಡ 2.040.014॥ 5॥ ರಾಜಾ ಸತ್ಯಂ ಚ ಧರ್ಮಶ್ಚ ರಾಜಾ ಕುಲವತಾಂ ಕುಲಮ್ । ರಾಜಾ ಮಾತಾ ಪಿತಾ ಚೈವ ರಾಜಾ ಹಿತಕರೋ ನೃಣಾಮ್ ॥ ಅಯೋಧ್ಯಾಕಾಂಡ 2.067.034॥ 6॥ ನಿರೀಕ್ಷ್ಯ ಸ ಮುಹೂರ್ತಂ ತು ದದರ್ಶ ಭರತೋ ಗುರುಮ್ । ಉಟಜೇ ರಾಮಮಾಸೀನಂ ಜಟಾಮಂಡಲಧಾರಿಣಮ್ ॥ ಅಯೋಧ್ಯಾಕಾಂಡ 2.099.025॥ 7॥ ಯದಿ ಬುದ್ಧಿಃ ಕೃತಾ ದ್ರಷ್ಟುಮಗಸ್ತ್ಯಂ ತಂ ಮಹಾಮುನಿಮ್ । ಅದ್ಯೈವ ಗಮನೇ ಬುದ್ಧಿಂ ರೋಚಯಸ್ವ ಮಹಾಮತೇ ॥ ಅರಣ್ಯಕಾಂಡ 3.011.043॥ 8॥ ಭರತಸ್ಯಾರ್ಯಪುತ್ರಸ್ಯ ಶ್ವಶ್ರೂಣಾಂ ಮಮ ಚ ಪ್ರಭೋ । ಮೃಗರೂಪಮಿದಂ ...

ಸರ್ವರೋಗನಾಶಕ ಶ್ರೀಸೂರ್ಯಸ್ತವರಾಜಸ್ತೋತ್ರಮ್

Image
ವಿನಿಯೋಗಃ - ಓಂ ಶ್ರೀ ಸೂರ್ಯಸ್ತವರಾಜಸ್ತೋತ್ರಸ್ಯ ಶ್ರೀವಸಿಷ್ಠ ಋಷಿಃ । ಅನುಷ್ಟುಪ್ ಛನ್ದಃ । ಶ್ರೀಸೂರ್ಯೋ ದೇವತಾ । ಸರ್ವಪಾಪಕ್ಷಯಪೂರ್ವಕಸರ್ವರೋಗೋಪಶಮನಾರ್ಥೇ ಪಾಠೇ ವಿನಿಯೋಗಃ । ಋಷ್ಯಾದಿನ್ಯಾಸಃ - ಶ್ರೀವಸಿಷ್ಠಋಷಯೇ ನಮಃ ಶಿರಸಿ । ಅನುಷ್ಟುಪ್ಛನ್ದಸೇ ನಮಃ ಮುಖೇ । ಶ್ರೀಸೂರ್ಯದೇವಾಯ ನಮಃ ಹೃದಿ । ಸರ್ವಪಾಪಕ್ಷಯಪೂರ್ವಕಸರ್ವರೋಗಾಪಶಮನಾರ್ಥೇ ಪಾಠೇ ವಿನಿಯೋಗಾಯ ನಮಃ ಅಂಜಲೌ । ಧ್ಯಾನಂ - ಓಂ ರಥಸ್ಥಂ ಚಿನ್ತಯೇದ್ ಭಾನುಂ ದ್ವಿಭುಜಂ ರಕ್ತವಾಸಸೇ । ದಾಡಿಮೀಪುಷ್ಪಸಂಕಾಶಂ ಪದ್ಮಾದಿಭಿಃ ಅಲಂಕೃತಮ್ ॥       ಮಾನಸ ಪೂಜನಂ ಏವಂ ಸ್ತೋತ್ರಪಾಠಃ - ಓಂ ವಿಕರ್ತನೋ ವಿವಸ್ವಾಂಶ್ಚ ಮಾರ್ತಂಡೋ ಭಾಸ್ಕರೋ ರವಿಃ । ಲೋಕಪ್ರಕಾಶಕಃ ಶ್ರೀಮಾನ್ ಲೋಕಚಕ್ಷು ಗ್ರಹೇಶ್ವರಃ ॥ ಲೋಕಸಾಕ್ಷೀ ತ್ರಿಲೋಕೇಶಃ ಕರ್ತಾ ಹರ್ತಾ ತಮಿಸ್ರಹಾ । ತಪನಃ ತಾಪನಃ ಚೈವ ಶುಚಿಃ ಸಪ್ತಾಶ್ವವಾಹನಃ ॥ ಗಭಸ್ತಿಹಸ್ತೋ ಬ್ರಧ್ನಶ್ಚ ಸರ್ವದೇವನಮಸ್ಕೃತಃ । ಏಕವಿಂಶತಿಃ ಇತ್ಯೇಷ ಸ್ತವ ಇಷ್ಟಃ ಸದಾ ಮಮ ॥            ॥ ಫಲಶ್ರುತಿಃ ॥ ಶ್ರೀಃ ಆರೋಗ್ಯಕರಃ ಚೈವ ಧನವೃದ್ಧಿಯಶಸ್ಕರಃ । ಸ್ತವರಾಜ ಇತಿ ಖ್ಯಾತಃ ತ್ರಿಷು ಲೋಕೇಷು ವಿಶ್ರುತಃ ॥ ಯಃ ಏತೇನ ಮಹಾಬಹೋ ದ್ವೇ ಸನ್ಧ್ಯೇ ಸ್ತಿಮಿತೋದಯೇ । ಸ್ತೌತಿ ಮಾಂ ಪ್ರಣತೋ ಭೂತ್ವಾ ಸರ್ವ ಪಾಪೈಃ ಪ್ರಮುಚ್ಯತೇ ॥ ಕಾಯಿಕಂ ವಾಚಿಕಂ ಚೈವ ಮಾನಸಂ ಯಚ್ಚ ದುಷ್ಕೃತಮ್ ...

ಪಗಡೆಯಾಟ (ಮಗುವಿನ ಗೆಲುವು ತಾಯಿಗೆ ಸಂತೋಷ)

Image
    ಆಟ ಪ್ರಾರಂಭವಾಯಿತು. ದೇವಸ್ಥಾನದ ಅರಿಸಿನ, ಕುಂಕುಮ, ಗಂಧದ ಪುಡಿಗಳನ್ನು ಉಪಯೋಗಿಸಿ ಪಗಡೆ ಆಟದ ನಕ್ಷೆಯನ್ನು ಶ್ರೀಗಳವರು ಬರೆದರು. ದೇವಿ ತನ್ನ ಶಕ್ತಿಯಿಂದ ದಿವ್ಯ ದಾಳಿಗಳನ್ನು ಸೃಷ್ಟಿಸಿದಳು! ಶಂಕರರು ಪೂಜೆಗಾಗಿ ದೇವಿಗೆ ಬಳಸಿದ್ದ ಹೂವುಗಳನ್ನು ಆಟದಲ್ಲಿ ತಮ್ಮ ನಡಿಗೆಯ ಕಾಯಿಗಳನ್ನಾಗಿಯೂ, ಅವಳ ಆಭರಣದ ಮುತ್ತು ರತ್ನಗಳನ್ನು ಬಳಸಿ ಅವಳ ನಡಿಗೆಯ ಕಾಯಿಗಳನ್ನಾಗಿಯೂ ಸಿದ್ಧಪಡಿಸಿದರು. ದೇವಿ ಆಟವಾಡಲೆಂದು ಗರ್ಭಗುಡಿಯ ಪೀಠದ ಮೇಲೆ ಕುಳಿತಳು. ಶ್ರೀಗಳವರು ಅವಳೆದುರು ಪದ್ಮಾಸನ ಹಾಕಿ ಗರ್ಭಗುಡಿಯ ಹೊಸ್ತಿಲ ಹೊರಗೆ ಕುಳಿತು ಆಟ ಪ್ರಾರಂಭಿಸಿದರು. ಹಾಗೆಯೇ ಪ್ರಶಸ್ತವಾದ ಆ ಕಾಲ ವ್ಯರ್ಥವಾಗದಂತೆ ಲಲಿತಾ ಸಹಸ್ರನಾಮದ ಬೇರೆ ಬೇರೆ ನಾಮಗಳನ್ನು ಜಪಿಸುತ್ತಾ ಆಟ ಮುಂದುವರೆಸಲು ದೇವಿಯ ಅಪ್ಪಣೆ ಬೇಡಿದರು. ಅಷ್ಟೇ ಅಲ್ಲ ದೇವಿ ತನಗೆ ಬೇಕಾದ ಗರ ಬೀಳುವಂತೆ ಹೊಂದಿದ್ದ ಶಕ್ತಿಯನ್ನು ತಮಗೂ ಅನುಗ್ರಹಿಸಿ ತಮಗೆ ಬೇಕಾದ ಗರ ಬೀಳಿಸಿಕೊಳ್ಳಲು ಸಹಾಯ ಮಾಡಬೇಕೆಂದು ಕೇಳಿಕೊಂಡರು. ದೇವಿ ಉದಾರತೆಯಿಂದ ಅನುಗ್ರಹಿಸಿದಳು. ಆಟ ಪ್ರಾರಂಭವಾಯಿತು.     ಮೊದಲು ದಾಳಿ ಉರುಳಿಸಿದವರು ಶ್ರೀಗಳೇ, ಬಿದ್ದ ಗರ ಒಂಬತ್ತು! ಅವರು 'ಶ್ರೀ ಚಕ್ರರಾಜ ನಿಲಯಾ' ಎಂದು ದೇವಿಯ ನಾಮ ಹೇಳಿ, ತಮ್ಮ ಕಾಯಿ ನಡೆಸುವ ಮುನ್ನ ಶ್ರೀಚಕ್ರ ನಿಲಯಳಾಗಿರುವ ದೇವಿಯ ಶ್ರೀಚಕ್ರಕ್ಕೆ ಒಂಬತ್ತು ಆವರಣಗಳಿರುವುದರನ್ನು ಹೇಳಿ ಅದರ ಸಂಕೇತವಾಗಿ ಒಂಬತ್ತು ಅವರಣಗಳ ಗೆರೆ...

ಕಾಲೀ ಕರ್ಪೂರಸ್ತೋತ್ರಮ್ ಅಥವಾ ಕರ್ಪೂರಾದಿಸ್ತೋತ್ರಮ್

Image
                 ಓಂ ಶ್ರೀಗುರವೇ ನಮಃ । ಓಂ ನಮಃ ಪರಮದೇವತಾಯೈ ॥ ಶ್ರೀಕರ್ಪೂರಾದಿಸ್ತೋತ್ರಮ್ ಕರ್ಪೂರಂ ಮಧಮಾನ್ತ್ಯಸ್ವರಪರಿರಹಿತಂ ಸೇನ್ದುವಾಮಾಕ್ಷಿಯುಕ್ತಂ ಬೀಜಂ ತೇ ಮಾತರೇತತ್ತ್ರಿಪುರಹರವಧು ತ್ರಿಃಕೃತಂ ಯೇ ಜಪನ್ತಿ । ತೇಷಾಂ ಗದ್ಯಾನಿ ಪದ್ಯಾನಿ ಚ ಮುಕುಹುಹರಾದುಲ್ಲಸನ್ತ್ಯೇವ ವಾಚಃ ಸ್ವಚ್ಛನ್ದಂ ಧ್ವಾನ್ತಧಾರಾಧರುರುಚಿರುಚಿರೇ ಸರ್ವಸಿದ್ಧಿಂ ಗತಾನಾಮ್॥ 1॥ ಈಶಾನ ಸೇನ್ದುವಾಮಶ್ರವಣಪರಿಗತೋ ಬೀಜಮನ್ಯನ್ಮಹೇಶಿ ದ್ವನ್ದ್ವಂ ತೇ ಮನ್ದಚೇತಾ ಯದಿ ಜಪತಿ ಜನೋ ವಾರೂಮೇಕಂ ಕದಾಚಿತ್ । ಜಿತ್ವಾ ವಾಚಾಮಧೀಶಂ ಧನಮಪಿ ಚಿರಂ ಮೋಹಯನ್ನಮ್ಬುಜಾಕ್ಷೀವೃನ್ದಂ ಚನ್ದ್ರಾರ್ಧಚೂಡೇ ಪ್ರಭವತಿ ಸ ಮಹಾಘೋರಬಾಲಾವತಂಸೇ॥ 2॥ ಈಶೋ ವೈಶ್ವಾನರಸ್ಥಃ ಶಶಧರವಿಲಸದ್ ವಾಮನೇತ್ರೇಣ ಯುಕ್ತೋ ಬೀಜಂ ತೇ ದ್ವನ್ದ್ವಮನ್ಯದ್ ವಿಗಲಿತಚಿಕುರೇ ಕಾಲಿಕೇ ಯೇ ಜಪನ್ತಿ । ದ್ವೇಷ್ಟಾರಂ ಘ್ನನ್ತಿ ತೇ ಚ ತ್ರಿಭುವನಮಪಿ ತೇ ವಶ್ಯಭಾವಂ ನಯನ್ತಿ ಸೃಕ್ಕದ್ವನ್ದಾಸ್ರಧಾರಾದ್ವಯಧರವದನೇ ದಕ್ಷಿಣೇ ತ್ರ್ಯಕ್ಷರೇತಿ॥ 3॥ ಊರ್ಧ್ವೇ ವಾಮೇ ಕೃಪಾಣಂ ಕರಕಮಲತಲೇ ಛಿನ್ನಮುಂಡಂ ತಥಾಧಃ ಸವ್ಯೇ ಚಾಭೀರ್ವರಂ ಚ ತ್ರಿಜಗದಘಹರೇ ದಕ್ಷಿಣೇ ಕಾಲಿಕೇ ಚ । ಜಪ್ತ್ವೈತನ್ನಾಮ ಯೇ ವಾ ತವ ಮನುವಿಭವಂ ಭಾವಯನ್ತ್ಯೇತದಮ್ಬ ತೇಷಾಮಷ್ಟೌ ಕರಸ್ಥಾ: ಪ್ರಕಟಿತರದನೇ  ಸಿದ್ಧಯಸ್ತ್ರ್ಯಮ್ಬಕಸ್ಯ॥ 4॥ ವರ್ಗಾದ್ಯಂ ವಹ್ನಿಸಂಸ...

ಸೂರ್ಯದ್ವಾದಶನಾಮಸ್ತೋತ್ರ

Image
ಓಂ ಸೂಂ ಸೂರ್ಯಾಯ ನಮಃ । ಆದಿತ್ಯಃ ಪ್ರಥಮಂ ನಾಮ ದ್ವಿತೀಯಂ ತು ದಿವಾಕರಃ । ತೃತೀಯಂ ಭಾಸ್ಕರಃ ಪ್ರೋಕ್ತಂ ಚತುರ್ಥಂ ತು ಪ್ರಭಾಕರಃ ॥ ಪಂಚಮಂ ತು ಸಹಸ್ರಾಂಶುಃ ಷಷ್ಠಂ ತ್ರೈಲೋಕ್ಯಲೋಚನಃ । ಸಪ್ತಮಂ ಹರಿದಶ್ವಶ್ಚ ಅಷ್ಟಮಂ ಚ ವಿಭಾವಸುಃ ॥ ನವಮಂ ದಿನಕರಂ ಪ್ರೋಕ್ತೋ ದಶಮಂ ದ್ವಾದಶಾತ್ಮಕಃ । ಏಕಾದಶಂ ತ್ರಯೋಮೂರ್ತಿಃ ದ್ವಾದಶಂ ಸೂರ್ಯ ಏವ ಚ ॥ ಇತಿ ಸೂರ್ಯದ್ವಾದಶನಾಮಸ್ತೋತ್ರಂ ಸಮ್ಪೂರ್ಣಮ್ । 53 #ಹಾವೆಂದೀ_FB2019 #ಆತ್ರೇಯಾಗ್ನಿನೇತ್ರಾ

ಶ್ರೀಶನಿ ಅಷ್ಟೋತ್ತರಶತನಾಮಸ್ತೋತ್ರಮ್

Image
ಶನಿ ಬೀಜ ಮನ್ತ್ರ - ಓಂ ಪ್ರಾँ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ ॥ ಶನೈಶ್ಚರಾಯ ಶಾನ್ತಾಯ ಸರ್ವಾಭೀಷ್ಟಪ್ರದಾಯಿನೇ । ಶರಣ್ಯಾಯ ವರೇಣ್ಯಾಯ ಸರ್ವೇಶಾಯ ನಮೋ ನಮಃ ॥1॥ ಸೌಮ್ಯಾಯ ಸುರವನ್ದ್ಯಾಯ ಸುರಲೋಕವಿಹಾರಿಣೇ । ಸುಖಾಸನೋಪವಿಷ್ಟಾಯ ಸುನ್ದರಾಯ ನಮೋ ನಮಃ ॥2॥ ಘನಾಯ ಘನರೂಪಾಯ ಘನಾಭರಣಧಾರಿಣೇ । ಘನಸಾರವಿಲೇಪಾಯ ಖದ್ಯೋತಾಯ ನಮೋ ನಮಃ ॥3॥ ಮನ್ದಾಯ ಮನ್ದಚೇಷ್ಟಾಯ ಮಹನೀಯಗುಣಾತ್ಮನೇ । ಮರ್ತ್ಯಪಾವನಪಾದಾಯ ಮಹೇಶಾಯ ನಮೋ ನಮಃ ॥4॥ ಛಾಯಾಪುತ್ರಾಯ ಶರ್ವಾಯ ಶರತೂಣೀರಧಾರಿಣೇ । ಚರಸ್ಥಿರಸ್ವಭಾವಾಯ ಚಂಚಲಾಯ ನಮೋ ನಮಃ ॥5॥ ನೀಲವರ್ಣಾಯ ನಿತ್ಯಾಯ ನೀಲಾಂಜನನಿಭಾಯ ಚ । ನೀಲಾಮ್ಬರವಿಭೂಷಾಯ ನಿಶ್ಚಲಾಯ ನಮೋ ನಮಃ ॥6॥ ವೇದ್ಯಾಯ ವಿಧಿರೂಪಾಯ ವಿರೋಧಾಧಾರಭೂಮಯೇ । ಭೇದಾಸ್ಪದಸ್ವಭಾವಾಯ ವಜ್ರದೇಹಾಯ ತೇ ನಮಃ ॥7॥ ವೈರಾಗ್ಯದಾಯ ವೀರಾಯ ವೀತರೋಗಭಯಾಯ ಚ । ವಿಪತ್ಪರಮ್ಪರೇಶಾಯ ವಿಶ್ವವನ್ದ್ಯಾಯ ತೇ ನಮಃ ॥8॥ ಗೃಧ್ನವಾಹಾಯ ಗೂಢಾಯ ಕೂರ್ಮಾಂಗಾಯ ಕುರೂಪಿಣೇ । ಕುತ್ಸಿತಾಯ ಗುಣಾಢ್ಯಾಯ ಗೋಚರಾಯ ನಮೋ ನಮಃ ॥9॥ ಅವಿದ್ಯಾಮೂಲನಾಶಾಯ ವಿದ್ಯಾsವಿದ್ಯಾಸ್ವರೂಪಿಣೇ । ಆಯುಷ್ಯಕಾರಣಾಯಾsಪದುದ್ಧರ್ತ್ರೇ ಚ ನಮೋ ನಮಃ ॥10॥ ವಿಷ್ಣುಭಕ್ತಾಯ ವಶಿನೇ ವಿವಿಧಾಗಮವೇದಿನೇ । ವಿಧಿಸ್ತುತ್ಯಾಯ ವನ್ದ್ಯಾಯ ವಿರೂಪಾಕ್ಷಾಯ ತೇ ನಮಃ ॥11॥ ವರಿಷ್ಠಾಯ ಗರಿಷ್ಠಾಯ ವಜ್ರಾಂಕುಶಧರಾಯ ಚ । ವರದಾಭಯಹಸ್ತಾಯ ವಾಮನಾಯ ನಮೋ ನಮಃ ॥12॥ ಜ್ಯೇಷ್ಠಾಪತ್ನೀಸಮೇತಾಯ ಶ್ರೇಷ್ಠಾಯ ಮಿತಭಾಷಿಣೇ । ಕಷ್ಟೌಘನಾಶಕರ್...

ನಿರ್ವಾಣಷಟ್ಕಂ - ಶ್ರೀ ಆದಿ ಶಂಕರಾಚಾರ್ಯ

Image
ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ ನ ಕರ್ಣೌ ನ ಜಿಹ್ವಾ ನ ಚ ಘ್ರಾಣ ನೇತ್ರೇ | ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ ಚಿದಾನಂದರೂಪಃ ಶಿವೋಹಂ ಶಿವೋಹಂ ||1|| ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವಾವುವೂ ನಾನಲ್ಲ. ಕಿವಿ, ಕಣ್ಣು ಮುಂತಾದ ಪಂಚೇಂದ್ರಿಯಗಳೂ ನಾನಲ್ಲ. ಆಕಾಶ, ಭೂಮಿ, ಅಗ್ನಿ, ವಾಯು ಮುಂತಾದ ಪಂಚಭೂತಗಳೂ ನಾನಲ್ಲ. ಆನಂದಸ್ವರೂಪನಾದ ಸದಾಶಿವನೇ ನಾನಾಗಿದ್ದೇನೆ. ನ ಚ ಪ್ರಾಣಸಂಜ್ಞೋ ನ ವೈ ಪ್ರಾಣವಾಯುಃ ನ ವಾ ಸಪ್ತಧಾತುರ್ನ ವಾ ಪಂಚಕೋ ಶಃ ನ ವಾಕ್ಪಾಣಿಪಾದೌ ನ ಚೋಪಸ್ಥ ಪಾಯೂ ಚಿದಾನಂದರೂಪಃ ಶಿವೋಹಂ ಶಿವೋಹಂ ||2|| ಪ್ರಾಣವೆಂಬ ಹೆಸರಿನವನು ನಾನಲ್ಲ. ಪ್ರಾಣ, ಅಪಾನ ವ್ಯಾನ, ಉದಾನ, ಸಮಾನ ಈ ಪಂಚಪ್ರಾಣವಾಯುವೂ ನಾನಲ್ಲ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಮುಂತಾದ ಪಂಚಕೋಶಗಳೂ ನಾನಲ್ಲ. ಚರ್ಮ, ಮಾಂಸ, ರಕ್ತ, ಮೇದಸ್ಸು, ಮಜ್ಜಾ, ನರ, ಎಲುಬುಗಳೆಂಬ ಸಪ್ತಧಾತುಗಳೂ ನಾನಲ್ಲ. ವಾಗೀಂದ್ರಿಂಯ, ಕೈ, ಕಾಲು ಮುಂತಾದ ಕರ್ಮೇಂದ್ರಿಯಗಳೂ, ವಿಸರ್ಜನಾಂಗಗಳು ನಾನಲ್ಲ. ಚಿದಾನಂದಸ್ವರೂಪನಾದ ಸದಾಶಿವನೇ ನಾನಾಗಿದ್ದೇನೆ. ನ ಮೇ ದ್ವೇಷರಾಗೌ ನ ಮೇ ಲೋಭಲೋಹೌ ಮದೋನೈವ ಮೇ ನೈವ ಮಾತ್ಸರ್ಯಭಾವಃ | ನ ಧರ್ಮೋ ನ ಚಾರ್ಥೋ ನ ಕಾವೋ ನ ವೋಕ್ಷಃ ಚಿದಾನಂದರೂಪಃ ಶಿವೋsಹಂ ಶಿವೋsಹಂ ||3|| ನನಗೆ ರಾಗದ್ವೇಷಗಳಾಗಲಿ, ಲೋಭಮೋಹಗಳಾಗಲಿ, ಗರ್ವವಾಗಲಿ, ಹಗೆತನವಾಗಲಿ ಇಲ್ಲ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳೂ ನನಗಿಲ್ಲ. ಚಿನ...