Posts

Showing posts from 2019

ಭಕ್ತಿಯಲ್ಲಿ ಭಾವ

ಭಕ್ತಿಯೋಗದಲ್ಲಿ ಶಾಂತಭಾವ, ಮಧುರಭಾವ, ವಾತ್ಸಲ್ಯಭಾವ, ದಾಸ್ಯಭಾವ ಮತ್ತು ಸಖ್ಯಭಾವ ಎಂದು ಐದು ವಿಧವಾದ ಭಾವಗಳಿವೆ. ಮಧುರ ಭಾವವನ್ನು ಕಾಂತಾಭಾವವೆಂದು ಹೇಳುವರು ಮತ್ತು ಸಖ್ಯಭಾವವು ಮಧುರ ಭಾವದ ಗುಂಪಿಗೆ ಸೇರಿದುದು. ನಿಮ್ಮ ಅಭಿರುಚಿ ಮತ್ತು ಸ್ವಭಾವಕ್ಕೆ ಹೊಂದುವ ಯಾವುದಾದರು ಒಂದು ಭಾವವನ್ನು ಆರಿಸಿಕೊಳ್ಳಿ ಮತ್ತು ಭಕ್ತಿಯನ್ನು ಪರಮಾವಧಿ ಮಟ್ಟಕ್ಕೆ ಬೆಳೆಸಿರಿ.   ಸನ್ಯಾಸಿ ಭಕ್ತರು ಶಾಂತಭಾವವನ್ನು ಹೊಂದಿರುವರು. ಶಾಂತಭಾವದ ಭಕ್ತನು ಉದ್ವಿಗ್ನತೆಗಳಿಗೆ ಒಳಪಡುವುದಿಲ್ಲ ಮತ್ತು ಹೊರಪಡಿಸುವುದಿಲ್ಲ. ಅವನು ನರ್ತಿಸಲಾರ, ಅಳಲಾರ, ಆದರೂ ಅವನ ಹೃದಯವು ಶ್ರದ್ಧಾಭಕ್ತಿ ಪೂರ್ಣವಾಗಿರುವುದು. ಶ್ರೀ ಅರವಿಂದ ಮಹಾರಾಜರು ಈ ವಿಧದ ಭಾವವನ್ನು ಮೆಚ್ಚಿರುವುದಲ್ಲದೆ ನರ್ತನ ಮತ್ತು ರೋದನವನ್ನು ಮಾನಸಿಕ ದೌರ್ಬಲ್ಯದ ಸ್ಥಿತಿಯೆಂದು ಪರಿಗಣಿಸಿದ್ದಾರೆ.   ಮಧುರಭಾವದಲ್ಲಿ ಭಕ್ತನು ಪ್ರೇಮಿ ಮತ್ತು ಪ್ರಿಯತಮ ಎಂಬ ಭಾವನೆಯನ್ನು ಆಹ್ವಾನಿಸುವನು. ತಾನು ರಾಮ ಅಥವ ಕೃಷ್ಣನ ಪತ್ನಿಯೆಂದು ಭಾವಿಸುವನು. ಮಹಮ್ಮದೀಯ ಸೂಫಿಗಳು ಈ ಮನೋ ಧರ್ಮವನ್ನು ಪುರಸ್ಕರಿಸುವರು. ಬೃಂದಾವನ, ಮಥುರಾ ಮತ್ತು ನಾಡಿಯಾದಲ್ಲಿ ಮಧುರ ಭಾವದ ಭಕ್ತರನ್ನು ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದು. ಅವರು ಸ್ತ್ರೀಯರಂತೆಯೆ ವೇಷಭೂಷಣಗಳನ್ನು ತೊಡುವುದಲ್ಲದೆ ಅವರಂತೆಯೇ ಸಂಭಾಷಿಸುವರು ಮತ್ತು ವರ್ತಿಸುವರು. ತಮಗೆ ಮೂರ್ಛಾವಸ್ಥೆಯುಂಟಾಗುವವರೆಗೂ (swoon) ಬಹುವಾಗಿ ನರ್ತಿಸಿ ಬಹಳ ಬಳಲಿ ಬೀಳುವರು.   ಸಖೀಭಾ

ಅವಧೂತನ ಅಂಗಿ

ಅಂದು ಮಂಗಳವಾರದ ಮಟ ಮಟ ಮದ್ಯಾಹ್ನ ಅವಧೂತರು ಸ್ನಾನ ಮಾಡಿ, ಅಂಗಿಯನ್ನು ಒಗೆದು ಒಣ ಹಾಕಿ ಮರದ ಕೆಳಗೆ ವಿಶ್ರಮಿಸಿಕೊಳ್ಳುತಿದ್ದರು. ಹಿತವಾದ ತಂಗಾಳಿಗೆ ಮೈಯೊಡ್ಡಿ, ಹಕ್ಕಿಗಳ ದನಿ ಕೇಳುತ್ತಾ ತನ್ನನ್ನೇ ತಾನು ಮರೆತಿದ್ದರು. ಎಲ್ಲಿಂದಲೋ ಬೀಸಿ ಬಂದ ಬಿರುಗಾಳಿ, ಅವಧೂತರ ಅಂಗಿಯನ್ನು ಮುಳ್ಳು ಕಲ್ಲುಗಳ ನಡುವೆ ಒತ್ತೊಯ್ದು ಚಿಂದಿ ಚಿಂದಿ ಮಾಡಿತು. ಇದನ್ನು ಗಮನಿಸಿದ ಅವಧೂತರು ಸಂತಸದಿಂದ ಕುಣಿಯುವುದಕ್ಕೆ ಶುರು ಮಾಡಿದರು. ಅವರ ಪ್ರತಿಕ್ರಿಯೆಯನ್ನು ನೋಡಿದ ದಾರಿಹೋಕರಿಗೆ ಸುಮ್ಮನಿರಲಾಗಲಿಲ್ಲ, ಪ್ರಶ್ನಿಸಿದರು…? “ಸ್ವಾಮಿ, ನಿಮ್ಮ ಅಷ್ಟು ಒಳ್ಳೆಯ ಅಂಗಿ ಚಿಂದಿಯಾದರು, ಸಂತಸದಿಂದ ಕುಣಿಯುತ್ತಿರುವೆಯಲ್ಲ…ಏನಾಗಿದೆ ನಿನಗೆ?” ಅವಧೂತರು ಕುಣಿಯುತ್ತಲೇ ಉತ್ತರಿಸಿದರು...  “ಅದೃಷ್ಟಕ್ಕೆ, ನಾನು ಅಂಗಿಯನ್ನು ಬಿಚ್ಚಿಟ್ಟ ಮೇಲೆ ಬಿರುಗಾಳಿ ಒತ್ತೊಯ್ದು ಅದನ್ನು ಚಿಂದಿ ಮಾಡಿತು. ಒಂದು ವೇಳೆ, ನಾನು ಅಂಗಿಯನ್ನು ಧರಿಸಿದ್ದಾಗ ಈ ರೀತಿ ಆಗಿದ್ದರೆ ನನ್ನ ಗತಿ ಏನಾಗುತ್ತಿತ್ತು ಎಂಬುದನ್ನು ನೆನದು, ನಾನು ಚಿಂದಿಯಾಗಲಿಲ್ಲವಲ್ಲ ಎಂಬ ಖುಷಿಯಿಂದ ಕುಣಿಯುತ್ತಿದ್ದೇನೆ.” ಎಂದು ಹೇಳಿ ಕುಣಿತವನ್ನು ಮುಂದುವರೆಸಿದರು.  ಈ ಕಥೆ ತುಂಬಾ ಸರಳ…ಆದರೆ ಇದು ನನ್ನನ್ನು ಪದೇ ಪದೇ ಕಾಡುತ್ತದೆ. ಇದು ಕೇವಲ ಕಥೆಯಾಗಿದ್ದರೆ ಓದಿದ ನಂತರ ಮರೆತುಹೋಗುತ್ತಿತ್ತು. ಆದರೆ ಇದು ಹೊಮ್ಮಿಸುವ ಅರ್ಥ ಈ ಜೀವನಕ್ಕೆ ಸಾಕಾಗುವಷ್ಟು ಉತ್ತರಗಳನ್ನು ನಮ್ಮೆಲ್ಲಾ ಪ್ರಶ್ನೆಗಳಿಗೆ ಒದಗಿಸುತ್ತದೆ.

ನಾವು ಸಂಪಾದಿಸಬೇಕಾದ ಧನ

ನಾವು ಸಂಪಾದಿಸಬೇಕಾದ ಧನ (ಸರ್ವತಂತ್ರಸ್ವತಂತ್ರ ಶ್ರೀವೇದಾಂತದೇಶಿಕರ ಕೃತಿ) ಶಿಲಂ ಕಿಮನಲಂ ಭವೇದನಲಮೌದರಂ ಬಾಧಿತುಂ ಪಯಃ ಪ್ರಸೃತಿಪೂರಕಂ ಕಿಮು ನ ಧಾರಕಂ ಸಾರಸಮ್ | ಆಯತ್ನಮಲಮಲ್ಪಕಂ ಪಥಿ ಪಟಚ್ಚರಂ ಕಚ್ಚರಂ ಭಜನ್ತಿ ವಿಬುಧಾ ಮುಧಾ ಅಹಹ ಕುಕ್ಷಿತಃ ಕುಕ್ಷಿತಃ ! ||1|| ಹೊಟ್ಟೆಯ ಹಸಿವೆಂಬ ಕಿಚ್ಚನ್ನು ಹೋಗಲಾಡಿಸುವದಕ್ಕೆ ಉಂಭ ವೃತ್ತಿಯೇ ಸಾಲದೆ? ಕೆರೆಯ ನೀರಿನ ಒಂದು ಬೊಗಸೆಯಾದರೆ ಬಾಯಾರಿಕೆಯನ್ನು ಇಂಗಿಸಿ ಕೊಂಡು ಪ್ರಾಣವನ್ನು ಧರಿಸಿರುವದಕ್ಕೆ ಆಗಲಾರದೆ? ಯಾವ ಆಯಾಸವು ಇಲ್ಲದೆ ದೊರಕುವ ದಾರಿಯಲ್ಲಿ ಬಿದ್ದಿರುವ ಅರಿವೆಯ ತುಂಡೇ ಮಾನವನ್ನು ಮುಚ್ಚಿಕೊಳ್ಳುವದಕ್ಕೆ ಸಾಲದೆ ಹೀಗಿದ್ದರೂ ಕುತ್ಸಿತನಾದವನನ್ನು ತಿಳಿದವರು ಕೂಡ ಸುಮ್ಮಸುಮ್ಮನೆ ಸೇವಿಸುತ್ತಾರಲ್ಲ! ಆಹಹ ! ಇದು ಹೊಟ್ಟೆಯ ಪಾಡಿಗಾಗಿ, ಹೊಟ್ಟೆಯ ಪಾಡಿಗಾಗಿ! ದುರೀಶ್ವರದ್ವಾರಬಹಿರ್ವಿತರ್ದಿಕಾ ದುರಾಸಿಕಾಯೈ ರಚಿತೋsಯಮಞ್ಜಲಿಃ | ಯದಞ್ಜನಾಭಂ ನಿರಪಾಯಮಸ್ತಿ ನೋ ಧನಞ್ಜಯಸ್ಯನ್ದನಭೂಷಣಂ ಧನಮ್ ||2|| ಕೆಟ್ಟ ಧಣಿಗಳ ಹೊರಜಗಲಿಯ ಮೇಲೆ ಕೂರುವ ಕೆಟ್ಟಕೆಲಸಕ್ಕೆ ಇಗೋ, ಕೈಮುಗಿದೆವು; ಏಕೆಂದರೆ ಧನಂಜಯನ (ಅರ್ಜುನನ) ರಥಕ್ಕೆ ಅಲಂಕರವಾಗಿ ಅಂಜನ ಪರ್ವತದಂತೆ ಹೊಳೆಯುವ ಶ್ರೀಕೃಷ್ಣನೆಂಬ ಅಪಾಯವಿಲ್ಲದ ಧನವು ನಮಗಿರುತ್ತದೆ. ಕಾಚಾಯ ನೀಚಂ ಕಮನೀಯವಾಚಾ ಮೋಚಾಫಲಸ್ವಾದುಮುಚಾ ನ ಯಾಚೇ | ದಯಾಕುಚೇಲೇ ಧನವತ್ಕು ಚೇಲೇ ಸ್ಥಿತೇsಕುಚೇಲೇ ಶ್ರಿತಮಾಕುಚೇಲೇ ||3|| ದಯಾನಿಧಿ

ಲಕ್ಷ್ಮೀವಾಕ್ಯ (ಲಕ್ಷ್ಮೀ ಹಾಡು)

ಗೃಹಿಣಿಯ ದಿನಚರಿಗೆ ದಾರಿದೀಪವಾಗುವಂತಹ ಅನೇಕ ಸಂಪ್ರದಾಯದ ಹಾಡುಗಳನ್ನು ಹೆಂಗಳೆಯರು ಹಾಡುವುದನ್ನು ಕಾಣುತ್ತೇವೆ. "ಲಕ್ಷ್ಮೀವಾಕ್ಯ" ಎಂಬ ಹಾಡಿನಲ್ಲಿ ಲಕ್ಷ್ಮೀದೇವಿ ತನ್ನ ಭಕ್ತನಿಗೆ ಅಷ್ಟೈಶ್ವರ್ಯವನ್ನಿತ್ತು, ತಾನು ಎಂತಹ ಮನೆಯಲ್ಲಿ ನೆಲೆಸುತ್ತೇನೆ ಎನ್ನುವುದನ್ನು ಅರುಹುತ್ತಾಳೆ. ಬಡಬ್ರಾಹ್ಮಣನೊಬ್ಬ ತನ್ನ ಪತ್ನಿಯೊಡನೆ ಆಚಾರವಂತನಾಗಿ ಬಾಳುತ್ತಿದ್ದ. ಒಂದು ದಿನ ಹಣ್ಣು ಹಂಪಲನ್ನು ತರಲು ಆತ ತೋಟಕ್ಕೆ ಹೋದ. ಲಕ್ಷ್ಮೀದೇವಿ ಆತನನ್ನು ಪರೀಕ್ಷಿಸುವ ಸಲುವಾಗಿ ಮುಪ್ಪಿನ ಮುತ್ತೈದೆಯಾಗಿ ಅವನೆದುರಿಗೆ ಕಾಣಿಸಿಕೊಳ್ಳುತ್ತಾಳೆ. ಬ್ರಾಹ್ಮಣ ಆಕೆಯ ಪಾದಗಳಿಗೆ ವಂದಿಸಿ, ನಿಮ್ಮ ಇರವೆಲ್ಲಿ ಎಂದು ಕೇಳಲು ಆಕೆ ತಾನು ದಿಕ್ಕಿಲ್ಲದವಳು ಎನ್ನುತ್ತಾಳೆ. "ಉತ್ತುಮರಾಗಿಹ ಮುತ್ತವ್ವರ್ ಕೇಳಿರಿ ವಿಪ್ರರು ನೀವು ಇರುವೆಲ್ಲಿ ಎಂದರೆ ವಿಪ್ರ ಕೇಳೆನಗೆ ಪಿತರಿಲ್ಲ | ಮತಿವಂತ ಕೇಳಯ್ಯ ಪತಿಸುತಾದಿಗಳಿಲ್ಲ ದ್ವಿಜಬೃಂದದಿಂದೊಪ್ಪಿಹ ತನಯರಿಲ್ಲ ಮತಿಯ ನೀ ನೋಡು ಮನದಲ್ಲಿ ||" ಮುದುಕಿಯ ಈ ಮಾತನ್ನು ಕೇಳಿ ಬ್ರಾಹ್ಮಣನ ಮನಸ್ಸು ಕರಗಿ ನೀರಾಗುತ್ತದೆ. ತಾನು ಕಿತ್ತಿದ್ದ ನೆಲ್ಲಿಕಾಯಿಯನ್ನು ಹೆಗಲಿಗೇರಿಸಿಕೊಂಡು ಮುದುಕಿಯನ್ನೂ ಕರೆದುಕೊಂಡು ಮನೆಕಡೆ ನಡೆಯುತ್ತಾನೆ. ತನಗೇ ತಿನ್ನಲು ಗತಿಯಲ್ಲದಿದ್ದರೂ ಹಿಂದು ಮುಂದು ಯೋಚಿಸದೆ ಗತಿವಿಹೀನಳಾದ ಮುದುಕಿಯನ್ನು ಮನೆಗೆ ಕರೆದೊಯ್ಯುವ ಬ್ರಾಹ್ಮಣನ ಹೃದಯ ವೈಶಾಲ್ಯಕ್

ಗಂಗಾಸ್ತುತೀ ಗಂಗಾದಶಹರಾಸ್ತೋತ್ರಮ್

ಶ್ರೀಗಣೇಶಾಯ ನಮಃ ॥ ಬ್ರಹ್ಮೋವಾಚ -- ನಮಃ ಶಿವಾಯೈ ಗಂಗಾಯೈ ಶಿವದಾಯೈ ನಮೋ ನಮಃ । ನಮಸ್ತೇ ರುದ್ರರೂಪಿಣ್ಯೈ ಶಾಂಕರ್ಯೈ ತೇ ನಮೋ ನಮಃ ॥ 1॥ ನಮಸ್ತೇ ವಿಶ್ವರೂಪಿಣ್ಯೈ ಬ್ರಹ್ಮಾಮೂರ್ತ್ಯೈ ನಮೋ ನಮಃ । ಸರ್ವದೇವಸ್ವರೂಪಿಣ್ಯೈ ನಮೋ ಭೇಷಜಮೂರ್ತಯೇ ॥ 2॥ ಸರ್ವಸ್ಯ ಸರ್ವವ್ಯಾಧೀನಾಂ ಭಿಷಕ್ಷ್ರೇಷ್ಠ್ಯೈ ನಮೋಽಸ್ತು ತೇ । ಸ್ಥಾಣುಜಂಗಮಸಮ್ಭೂತವಿಷಹನ್ತ್ರ್ಯೈ ನಮೋ ನಮಃ ॥ 3॥ ಭೋಗೋಪಭೋಗದಾಯಿನ್ಯೈ ಭೋಗವತ್ಯೈ ನಮೋ ನಮಃ । ಮನ್ದಾಕಿನ್ಯೈ ನಮಸ್ತೇಽಸ್ತು ಸ್ವರ್ಗದಾಯೈ ನಮೋ ನಮಃ ॥ 4॥ ನಮಸ್ತ್ರೈಲೋಕ್ಯಭೂಷಾಯೈ ಜಗದ್ಧಾತ್ರ್ಯೈ ನಮೋ ನಮಃ । ನಮಸ್ತ್ರಿಶುಕ್ಲಸಂಸ್ಥಾಯೈ ತೇಜೋವತ್ಯೈ ನಮೋ ನಮಃ ॥ 5॥ ನನ್ದಾಯೈ ಲಿಂಗಧಾರಿಣ್ಯೈ ನಾರಾಯಣ್ಯೈ ನಮೋ ನಮಃ । ನಮಸ್ತೇ ವಿಶ್ವಮುಖ್ಯಾಯೈ ರೇವತ್ಯೈ ತೇ ನಮೋ ನಮಃ ॥ 6॥ ಬೃಹತ್ಯೈ ತೇ ನಮಸ್ತೇಽಸ್ತು ಲೋಕಧಾತ್ರ್ಯೈ ನಮೋ ನಮಃ । ನಮಸ್ತೇ ವಿಶ್ವಮಿತ್ರಾಯೈ ನನ್ದಿನ್ಯೈ ತೇ ನಮೋ ನಮಃ ॥ 7॥ ಪೃಥ್ವ್ಯೈ ಶಿವಾಮೃತಾಯೈ ಚ ಸುವೃಷಾಯೈ ನಮೋ ನಮಃ । ಶಾನ್ತಾಯೈ ಚ ವರಿಷ್ಠಾಯೈ ವರದಾಯೈ ನಮೋ ನಮಃ ॥ 8॥ ಉಸ್ರಾಯೈ ಸುಖದೋಗ್ಧ್ರ್ಯೈ ಚ ಸಂಜೀವಿನ್ಯೈ ನಮೋ ನಮಃ । ಬ್ರಹ್ಮಿಷ್ಠಾಯೈ ಬ್ರಹ್ಮದಾಯೈ ದುರಿತಘ್ನ್ಯೈ ನಮೋ ನಮಃ । ಪ್ರಣತಾರ್ತಿಪ್ರಭಂಜಿನ್ಯೈ ಜಗನ್ಮಾತ್ರೇ ನಮೋಽಸ್ತು ತೇ ॥ 9॥ ಸರ್ವಾಪತ್ಪ್ರತಿಪಕ್ಷಾಯೈ ಮಂಗಲಾಯೈ ನಮೋ ನಮಃ ॥ 10॥ ಶರಣಾಗತದೀನಾರ್ತಪರಿತ್ರಾಣಪರಾಯಣೇ । ಸರ್ವಸ್ಯಾರ್

ಲಲಿತಾ ತ್ರಿಶತೀ ಭಾಷ್ಯಂ

ವಂದೇ ವಿಘ್ನೇಶ್ವರಂ ದೇವಂ ಸರ್ವಸಿದ್ಧಿಪ್ರದಾಯಿನಮ್ | ವಾಮಾಂಕಾರೂಢವಾಮಾಕ್ಷೀಕರಪಲ್ಲವಪೂಜಿತಮ್ ||1|| ಶ್ರೀಮಚ್ಛಂಕರ ಭಗವತ್ಪೂಜ್ಯಪಾದರು ಸ್ವೋಪಾಸ್ಯಪರದೇವತೆಯಾದ ಶ್ರೀ ಲಲಿತಾಂಬಿಕೆಯ ನಾಮತ್ರಿಶತೀ ಭಾಷ್ಯದ ಆದಿಯಲ್ಲಿ ಉಪಕ್ರಮಿಸಿದ ಗ್ರಂಥರಚನೆಯು ನಿರ್ವಿಘ್ನವಾಗಿ ಕೊನೆಗಾಣುವುದಕ್ಕೋಸ್ಕ್ರ ಶಿಷ್ಟಸಂಪ್ರದಾಯವನ್ನು ಅನುಸರಿಸಿ ಮಂಗಲ ಪದ್ಯವನ್ನು ಪಠಿಸುತ್ತಾರೆ. ಭಕ್ತರಿಗೆ ಸಕಲ ಇಷ್ಟಸಿದ್ಧಿಯನ್ನು ಉಂಟುಮಾಡುವವನೂ, ವಾಮಭಾಗದ ಅಂಕದಲ್ಲಿ ಕುಳಿತಿರುವ ಸುಂದರಿಯಾದ ಸತಿಯ ಹಸ್ತವೆಂಬ ಕಮಲದಿಂದ ಸತ್ಕರಿಸಲ್ಪಟ್ಟವನೂ ಮತ್ತು ಸರ್ವ ಕಾರ್ಯಗಳಲ್ಲಿ ಉಂಟಾಗುವ ವಿಘ್ನಗಳನ್ನು ದೂರಮಾಡುವ ವಿಶಿಷ್ಟ ಫಲದಾನಶಕ್ತಿಯುಳ್ಳವನೂ ಆದ ಗಣೇಶದೇವನನ್ನು ನಮಸ್ಕರಿಸುತ್ತೇನೆ. ಪಾಶಾಂಕುಶೇಕ್ಷುಸುಮರಾಜಿತಪಂಚಶಾಖಾಂ ಪಾಟಲ್ಯಶಾಲಿಸುಷಮಾಂಚಿತಗಾತ್ರವಲ್ಲೀಮ್ | ಪ್ರಾಚೀನವಾಕ್ಸ್ತುತಪದಾಂ ಪರದೇವತಾಂ ತ್ವಾಂ ಪಂಚಾಯುಧಾರ್ಚಿತಪದಾಂ ಪ್ರಣಮಾಮಿ ದೇವೀಮ್ ||2|| ವಿಘ್ನೇಶ್ವರನನ್ನು ನಮಸ್ಕರಿಸಿದ ತರುವಾಯ ತಮ್ಮ ಉಪಾಸ್ಯಳಾದ ದೇವಿಯ ವಂದನಪರವಾಗಿ ದ್ವಿತೀಯ ಮಂಗಳಪದ್ಯವನ್ನು ಪಠಿಸಿರುವರು. ಪಾಶ, ಅಂಕುಶ, ಇಕ್ಷುದಂಡ, ಕಮಲಪುಷ್ಪಗಳಿಂದ ಅಲಂಕರಿಸಲ್ಪಟ್ಟ ಹಸ್ತಗಳುಳ್ಳ, ರಕ್ತವರ್ಣಮಯವಾದ ಕಾಂತಿಯಿಂದ ಶ್ಲಾಘ್ಯವಾಗಿರುವ ಲತೆಯಂತೆ ಕೋಮಲ ಮತ್ತು ಕೃಶವಾದ ದೇಹವುಳ್ಳ, ಅನಾದಿಯಾಗಿರುವ ವೇದವಾಕ್ಯಗಳಿಂದ ಸ್ತುತಿಸಲ್ಪಟ್ಟ ಚರಣಗಳುಳ್ಳ, ಕಾಮದೇವನಿಂದ ಪೂಜಿಸಲ್ಟ್ಟ ಪಾದಗ

ಉಡುಪೀಗೆ ಆ ಹೆಸರು ಬರಲು ಕಾರಣ ಚಂದ್ರೇಶ್ವರ

ತಪಸಾಸ್ತುತಿಭಿಶ್ಚಾಸ್ಯ ಪ್ರಸನ್ನಶ್ಚಂದ್ರಶೇಖರ | ಚಂದ್ರಾಯಾದಾತ್ ಕಲಾಪೂರ್ತಿಂ ಸ ಲಬ್ಧಾಥೋ ದಿವಂ ಯಯೌ || ತದಾಪ್ರಭೃತಿ ವಿಪ್ರೇಂದ್ರ ಚಂದ್ರಕ್ಷೇತ್ರಮಿದಂ ಜಗುಃ | ದಕ್ಷಪ್ರಜಾಪತಿಯ ಶಾಪದಿಂದ ಕಲಾರಹಿತನೂ, ಅಪರಿಶುದ್ಧನೂ ಆದ ಚಂದ್ರನು ಈ ಕ್ಷೇತ್ರದಲ್ಲಿ ಕಡೆಕೊಪ್ಪಲವೆಂದು ಪ್ರಸಿದ್ಧವಾದ ತೆಂಕಬೀದಿಯ ಕೊನೆಯಲ್ಲಿರುವ ಅರಣ್ಯದಲ್ಲಿ ತಪೋನಿರತನಾಗಿರು, ಶ್ರೀಮದನಂತೇಶ್ವರ ಪ್ರಾದುರ್ಭಾವದ ಮೊದಲೇ ಚಂದ್ರಮೌಳೀಶ್ವರ ನಾಮಕನಾದ ಶ್ರೀರುದ್ರದೇವನು ಚಂದ್ರನ ತಪಸ್ಸಿಗೆ ಮೆಚ್ಚಿ, ಒಂದು ಸರೋವರದಲ್ಲಿ ಲಿಂಗಾಕಾರದಿಂದ ಪ್ರತ್ಯಕ್ಷನಾಗಿ ಚಂದ್ರನಿಗೆ ಮೆಚ್ಚಿ, ಒಂದು ಸರೋವರದಲ್ಲಿ ಲಿಂಗಾಕಾರದಿಂದ ಪ್ರತ್ಯಕ್ಷನಾಗಿ ಚಂದ್ರನಿಗೆ ಕಾಂತಿಯನ್ನೂ ಶುದ್ಧಿಯನ್ನೂ ಕೊಟ್ಟು, ಶ್ರೀಮದನಂತೇಶ್ವರನ ಪ್ರಾದುರ್ಭಾವವನ್ನಿದಿರು ನೋಡುತ್ತಾ ಈ ಕ್ಷೇತ್ರಾಲಂಕಾರಭೂತನಾದನು. ಅಂದಿನಿಂದ ಚಂದ್ರನ ತಪಸ್ಥಾನವಾದ ಈ ಭಾರ್ಗವ ಕ್ಷೇತ್ರವು "ಉಡೂನ್ ಪಾತೀತಿ ಉಡುಪಃ, ಉಡುಪೋsಸ್ಮಿನ್ನಸ್ತೀತಿ ಉಡುಪೀ" ಉಡುಪನೆಂದರೆ ನಕ್ಷತ್ರಸ್ವಾಮಿಯಾದ ಚಂದ್ರನು ಅವನ ಕ್ಷೇತ್ರವು ಉಡುಪಿಯೆಂದು ಪ್ರಸಿದ್ಧವಾಯಿತು. ಇದಕ್ಕೆ ದೃಷ್ಟಾಂತವಾಗಿ ಆ ಚಂದ್ರೇಶ್ವರ ದೇವಾಲಯವು ಹಳ್ಳದಲ್ಲಿದ್ದು ಪೂರ್ವದ ಕೆರೆಯ ಆಕಾರವನ್ನು ಸೂಚಿಸುತ್ತದೆ.

ಶ್ರೀಹನುಮದ್ವಾಡವಾನಲಸ್ತೋತ್ರಮ್

ಶ್ರೀಗಣೇಶಾಯ ನಮಃ । ಓಂ ಅಸ್ಯ ಶ್ರೀಹನುಮದ್ವಾಡವಾನಲಸ್ತೋತ್ರಮನ್ತ್ರಸ್ಯ ಶ್ರೀರಾಮಚನ್ದ್ರ ಋಷಿಃ, ಶ್ರೀವಡವಾನಲಹನುಮಾನ್ ದೇವತಾ, ಮಮ ಸಮಸ್ತರೋಗಪ್ರಶಮನಾರ್ಥಂ, ಆಯುರಾರೋಗ್ಯೈಶ್ವರ್ಯಾಭಿವೃದ್ಧ್ಯರ್ಥಂ, ಸಮಸ್ತಪಾಪಕ್ಷಯಾರ್ಥಂ, ಸೀತಾರಾಮಚನ್ದ್ರಪ್ರೀತ್ಯರ್ಥಂ ಚ ಹನುಮದ್ವಾಡವಾನಲಸ್ತೋತ್ರಜಪಮಹಂ ಕರಿಷ್ಯೇ ॥ ಓಂ ಹ್ರಾಂ ಹ್ರೀಂ ಓಂ ನಮೋ ಭಗವತೇ ಶ್ರೀ ಮಹಾಹನುಮತೇ ಪ್ರಕಟಪರಾಕ್ರಮ ಸಕಲದಿಙ್ಮಂಡಲಯಶೋವಿತಾನಧವಲೀಕೃತಜಗತ್ತ್ರಿತಯ ವಜ್ರದೇಹ ರುದ್ರಾವತಾರ ಲಂಕಾಪುರೀದಹನ ಉಮಾಮಲಮನ್ತ್ರ ಉದಧಿಬನ್ಧನ ದಶಶಿರಃಕೃತಾನ್ತಕ ಸೀತಾಶ್ವಸನ ವಾಯುಪುತ್ರ ಅಂಜನೀಗರ್ಭಸಮ್ಭೂತ ಶ್ರೀರಾಮಲಕ್ಷ್ಮಣಾನನ್ದಕರ ಕಪಿಸೈನ್ಯಪ್ರಾಕಾರ ಸುಗ್ರೀವಸಾಹ್ಯ ರಣಪರ್ವತೋತ್ಪಾಟನ ಕುಮಾರಬ್ರಹ್ಮಚಾರಿನ್ ಗಭೀರನಾದ ಸರ್ವಪಾಪಗ್ರಹವಾರಣ ಸರ್ವಜ್ವರೋಚ್ಚಾಟನ ಡಾಕಿನೀವಿಧ್ವಂಸನ ಓಂ ಹ್ರಾಂ ಹ್ರೀಂ ಓಂ ನಮೋ ಭಗವತೇ ಮಹಾವೀರವೀರಾಯ ಸರ್ವದುಃಖನಿವಾರಣಾಯ ಗ್ರಹಮಂಡಲಸರ್ವಭೂತಮಂಡಲಸರ್ವಪಿಶಾಚಮಂಡಲೋಚ್ಚಾಟನ ಭೂತಜ್ವರಏಕಾಹಿಕಜ್ವರದ್ವ್ಯಾಹಿಕಜ್ವರತ್ರ್ಯಾಹಿಕಜ್ವರಚಾತುರ್ಥಿಕಜ್ವರ- ಸನ್ತಾಪಜ್ವರವಿಷಮಜ್ವರತಾಪಜ್ವರಮಾಹೇಶ್ವರವೈಷ್ಣವಜ್ವರಾನ್ ಛಿನ್ಧಿ ಛಿನ್ಧಿ ಯಕ್ಷಬ್ರಹ್ಮರಾಕ್ಷಸಭೂತಪ್ರೇತಪಿಶಾಚಾನ್ ಉಚ್ಚಾಟಯ ಉಚ್ಚಾಟಯ ಓಂ ಹ್ರಾಂ ಹ್ರೀಂ ಓಂ ನಮೋ ಭಗವತೇ ಶ್ರೀಮಹಾಹನುಮತೇ ಓಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರೌಂ ಹ್ರಃ ಆಂ ಹಾಂ ಹಾಂ ಹಾಂ ಔಂ ಸೌಂ ಏಹಿ ಏಹಿ ಏಹಿ ಓಂಹಂ ಓಂಹಂ ಓಂಹಂ ಓಂಹ

ಶ್ರೀ ಘಟಿಕಾಚಲಹನುಮತ್ ಸ್ತೋತ್ರಂ

ಶಂಖಚಕ್ರಧರಂ ದೇವಂ ಘಟಿಕಾಚಲವಾಸಿನಂ ಯೋಗಾರೂಢಂ ಹ್ಯಾಂಜನೇಯಂ ವಾಯುಪುತ್ರಂ ನಮಾಮ್ಯಹಂ ||1|| ಭಕ್ತಾಭೀಷ್ಟಪ್ರದಾತಾರಂ ಚತುರ್ಬಾಹುವಿರಾಜಿತಂ ದಿವಾಕರದ್ಯುತಿನಿಭಂ ವಂದೇsಹಂ ಪವನಾತ್ಮಜಂ ||2|| ಕೌಪೀನಮೇಖಲಾಸೂತ್ರಂ ಸ್ವರ್ಣಕುಂಡಲಮಂಡಿತಂ ಲಂಘಿತಾಬ್ಧಿಂ ರಾಮದೂತಂ ನಮಾಮಿ ಸತತಂ ಹರಿಂ ||3|| ದೈತ್ಯಾನಾಂ ನಾಶನಾರ್ಥಾಯ ಮಹಾಕಾಯಧರಂ ವಿಭುಂ ಗದಾಧರಕರೋ ಯಸ್ತಂ ವಂದೇsಹಂ ಮಾರುತಾತ್ಮಜಂ ||4|| ನೃಸಿಂಹಾಭಿಮುಖೋ ಭೂತ್ವಾ ಪರ್ವತಾಗ್ರೇ ಚ ಸಂಸ್ಥಿತಂ ವಾಂಛಂತಂ ಬ್ರಹ್ಮಪದವೀಂ ನಮಾಮಿ ಕಪಿನಾಯಕಂ ||5|| ಬಾಲಾದಿತ್ಯವಪುಷ್ಕಂ ಚ ಸಾಗರೋತ್ತಾರಕಾರಕಂ ಸಮೀರವೇಗಂ ದೇವೇಶಂ ವಂದೇ ಹ್ಯಮಿತವಿಕ್ರಮಂ ||6|| ಪದ್ಮರಾಗಾರುಣಮಣೀಶೋಭಿತಂ ಕಾಮರೂಪಿಣಂ ಪಾರಿಜಾತತರುಸ್ಥಂ ಚ ವಂದೇsಹಂ ವನಚಾರಿಣಂ ||7|| ರಾಮದೂತ ನಮಸ್ತುಭ್ಯಂ ಪಾದಪದ್ಮಾರ್ಚನಂ ಸದಾ ದೇಹಿ ಮೇ ವಾಂಛಿತಫಲಂ ಪುತ್ರಪೌತ್ರಪ್ರವರ್ಧನಂ ||8|| ಇದಂ ಸ್ತೋತ್ರಂ ಪಠೇನ್ನಿತ್ಯಂ ಪ್ರಾತಃ ಕಾಲೇ ದ್ವಿಜೋತ್ತಮಃ ತಸ್ಯಾಭೀಷ್ಟಂ ದದಾತ್ಯಾಶು ರಾಮಭಕ್ತೋ ಮಹಾಬಲಃ ||9|| ||ಇತಿ ಶ್ರೀ ಘಟಿಕಾಚಲಹನುಮತ್ ಸ್ತೋತ್ರಂ ಸಂಪೂರ್ಣಂ||

ಶ್ರೀಕನ್ಯಕಾಪರಮೇಶ್ವರ್ಯಷ್ಟೋತ್ತರಶತನಾಮಾವಲಿಃ

॥ ಅಥ ಶ್ರೀಕನ್ಯಕಾಪರಮೇಶ್ವರೀ ಅಷ್ಟೋತ್ತರಶತನಾಮಾವಲಿಃ ॥ ಓಂ ಶ್ರೀಕಾರಬೀಜಮಧ್ಯಸ್ಥಾಯೈ ನಮಃ । ಓಂ ಶ್ರೀಕನ್ಯಕಾಪರಮೇಶ್ವರ್ಯೈ ನಮಃ । ಓಂ ಶುದ್ಧಸ್ಪಟಿಕವರ್ಣಾಭಾಯೈ ನಮಃ । ಓಂ ನಾನಾಲಂಕಾರಭೂಷಿತಾಯೈ ನಮಃ । ಓಂ ದೇವದೇವ್ಯೈ ನಮಃ । ಓಂ ಮಹಾದೇವ್ಯೈ ನಮಃ । ಓಂ ಕನಕಾಂಗಾಯೈ ನಮಃ । ಓಂ ಮಹೇಶ್ವರ್ಯೈ ನಮಃ । ಓಂ ಮುಕ್ತಾಲಂಕಾರಭೂಷಿತಾಯೈ ನಮಃ । ಓಂ ಚಿದ್ರೂಪಾಯೈ ನಮಃ । 10 ಓಂ ಕನಕಾಮ್ಬರಾಯೈ ನಮಃ । ಓಂ ರತ್ನಕಂಕಣಮಾಲ್ಯಾದಿಭೂಷಿತಾಯೈ ನಮಃ । ಓಂ ಹಸನ್ಮುಖಾಯೈ ನಮಃ । ಓಂ ಸುಗನ್ಧಮಧುರೋಪೇತತಾಮ್ಬೂಲವದನೋಜ್ಜ್ವಲಾಯೈ ನಮಃ । ಓಂ ಮಹಾಲಕ್ಷ್ಮ್ಯೈ ನಮಃ । ಓಂ ಮಹಾಮಾಯಿನೇ ನಮಃ । ಓಂ ಕಿಂಕಿಣೀಭಿರ್ವಿರಾಜಿತಾಯೈ ನಮಃ । ಓಂ ಗಜಲಕ್ಷ್ಮ್ಯೈ ನಮಃ । ಓಂ ಪದ್ಮಹಸ್ತಾಯೈ ನಮಃ । ಓಂ ಚತುರ್ಭುಜಸಮನ್ವಿತಾಯೈ ನಮಃ । 20 ಓಂ ಶುಕಹಸ್ತಾಯೈ ನಮಃ । ಓಂ ಶೋಭನಾಂಗ್ಯೈ ನಮಃ । ಓಂ ರತ್ನಪುಂಡ್ರಸುಶೋಭಿತಾಯೈ ನಮಃ । ಓಂ ಕಿರೀಟಹಾರಕೇಯೂರವನಮಾಲಾವಿರಾಜಿತಾಯೈ ನಮಃ । ಓಂ ವರದಾಭಯಹಸ್ತಾಯೈ ನಮಃ । ಓಂ ವರಲಕ್ಷ್ಮ್ಯೈ ನಮಃ । ಓಂ ಸುರೇಶ್ವರ್ಯೈ ನಮಃ । ಓಂ ಪದ್ಮಪತ್ರವಿಶಾಲಾಕ್ಷ್ಯೈ ನಮಃ । ಓಂ ಮಕುಟಶೋಭಿತಾಯೈ ನಮಃ । ಓಂ ವಜ್ರಕುಂಡಲಭೂಷಿತಾಯೈ ನಮಃ । 30 ಓಂ ಪೂಗಸ್ತನವಿರಾಜಿತಾಯೈ ನಮಃ । ಓಂ ಕಟಿಸೂತ್ರಸಮಾಯುಕ್ತಾಯೈ ನಮಃ । ಓಂ ಹಂಸವಾಹನಶೋಭಿತಾಯೈ ನಮಃ । ಓಂ ಪಕ್ಷಿಧ್ವಜಾಯೈ ನಮಃ । ಓಂ ಸ್ವರ್ಣಛತ್ರವಿರಾಜಿತಾಯೈ ನಮಃ । ಓಂ ದಿಗನ್ತರಾ

ಮಾತೃಪಂಚಕಮ್ - ಶ್ರೀಮತ್ ಶಂಕರಾಚಾರ್ಯ ವಿರಚಿತಂ

ಆಸ್ತಂ ತಾವದ್ ಇಯಂ ಪ್ರಸೂತಿಸಮಯೇ ದುರ್ವಾರಶೂಲವ್ಯಥಾ ನೈರುಚ್ಯಂ ತನುಶೋಷಣಂ ಮಲಮಯೀ ಶಯ್ಯಾ ಚ ಸಂವತ್ಸರೀ । ಏಕಸ್ಯಾಪಿ ನ ಗರ್ಭಭಾರ ಭರಣ ಕ್ಲೇಶಸ್ಯ ಯಸ್ಯ ಅಕ್ಷಮಃ ದಾತುಂ ನಿಷ್ಕೃತಿಂ ಉನ್ನತೋsಪಿ ತನಯಃ ತಸ್ಯೈ ಜನನ್ಯೈ ನಮಃ ॥ 1॥ ಪ್ರಸೂತಿ(ಹೆರಿಗೆ) ಕಾಲದಲ್ಲಿ ಸಹಿಸಲಸಾಧ್ಯವಾದ ಹೊಟ್ಟೆನೋವಿನ ಬಾಧೆ ಹಾಗಿರಲಿ, ವರ್ಷವೆಲ್ಲ ಬಾಯಿಸಪ್ಪೆ, ಶರೀರಶ್ರಮ, ಕೊಳಕಾದ ಹಾಸಿಗೆಯಲ್ಲಿ ಮಲಗುವಿಕೆ, ಇತ್ಯಾದಿಗಳನ್ನು ಸಹಿಸಿಕೊಂಡು ಜನ್ಮವನ್ನು ನೀಡುವ ತಾಯಿಗೆ, ಹಾಗೂ ಗರ್ಭಿಣಿಯಾಗಿ ಗರ್ಭದ ಭಾರವನ್ನು ಹೊತ್ತು ಕಷ್ಟವನ್ನು ಸಹಿಸಿಕೊಳ್ಳುವ (ತಾಯಿಗೆ) ಯಾವನೊಬ್ಬನೂ ಪುಷ್ಟನಾದವನು ಕೂಡ ತನ್ನ ಪಾಲಿನ ಸಾಲವನ್ನು ತೀರಿಸಲು ಸಮರ್ಥನಾಗಲಿಲ್ಲವೋ ಅಂಥ ತಾಯಿಗೆ ನಮಸ್ಕಾರಗಳು. ಗುರುಕುಲಮುಪಸೃತ್ಯ ಸ್ವಪ್ನಕಾಲೇ ತು ದೃಷ್ಟ್ವಾ ಯತಿಸಮುಚಿತವೇಶಂ ಪ್ರಾರುದೋ ಮಾಂ ತ್ವಮುಚ್ಚೈಃ । ಗುರುಕುಲಮಥ ಸರ್ವಂ ಪ್ರಾರುದತ್ ತೇ ಸಮಕ್ಷಂ ಸಪದಿ ಚರಣಯೋಸ್ತೇ ಮಾತರಸ್ತು ಪ್ರಣಾಮಃ ॥ 2॥ (ನೀನು) ಕನಸಿನಲ್ಲಿ - ನಾನು ಗುರುಕುಲವನ್ನು ಸೇರಿ ಸಂನ್ಯಾಸಿಗೆ ತಕ್ಕ ವೇಷವನ್ನು ಧರಿಸಿರುವದನ್ನು ನೋಡಿ ಗಟ್ಟಿಯಾಗಿ ಅತ್ತುಬಿಟ್ಟೆ ಅದನ್ನು ಕಂಡು ಗುರುಕುಲದವರೆಲ್ಲರೂ ನಿನ್ನ ಎದುರಿಗೆ ಅಳಲಾರಂಭಿಸಿದರು. ಎಲ್ಲಾ ತಾಯಿಗೂ ಇದೊ, ನಿನ್ನ ಪಾದಗಳಿಗೆ ವಂದನೆಗಳು. ನ ದತ್ತಂ ಮಾತಸ್ತೇ ಮರಣಸಮಯೇ ತೋಯಮಪಿವಾ ಸ್ವಧಾ ವಾ ನೋ ದತ್ತಾ ಮರಣದಿವಸೇ ಶ್ರಾದ್ಧವಿಧಿನಾ । ನ ಜಪ್ತ್ವಾ ಮಾ

ಶ್ರೀಲಕ್ಷ್ಮೀಹಯವದನ ರತ್ನಮಾಲಾ ಸ್ತೋತ್ರಂ

ಶ್ರೀಲಕ್ಷ್ಮೀಹಯವದನ ರತ್ನಮಾಲಾ ಸ್ತೋತ್ರಂ (ಶ್ರೀ ಲಕ್ಷ್ಮೀಹಯಗ್ರೀವ ದಿವ್ಯಪಾದುಕಾಸೇವಕ ಶ್ರೀಮದಭಿನವರಂಗನಾಥ ಬ್ರಹ್ಮತಂತ್ರಪರಕಾಲ ಮಹಾದೇಶಿಕ ಕೃತಿಷು) ವಾಗೀಶಾಖ್ಯಾ ಶ್ರುತಿಸ್ಮೃತ್ಯುದಿತಶುಭತನೋ- ರ್ವಾಸುದೇವಸ್ಯ ಮೂರ್ತಿಃ ಜ್ಞಾತಾ ಯದ್ವಾಗುಪಜ್ಞಂ ಭುವಿ ಮನುಜವರೈ- ರ್ವಾಜಿವಕ್ತ್ರಪ್ರಸಾದಾತ್ | ಪ್ರಖ್ಯಾತಾಶ್ಚರ್ಯಶಕ್ತಿಃ ಕವಿಕಥಕಹರಿಃ ಸರ್ವತಂತ್ರಸ್ವತಂತ್ರಃ ತ್ರಯ್ಯಂತಾಚಾರ್ಯನಾಮಾ ಮಮ ಹೃದಿ ಸತತಂ ದೇಶಿಕೇಂದ್ರಃ ಸ ಇಂಧಾಂ ||1|| ಸತ್ವಸ್ಥಂ ನಾಭಿಪದ್ಮೇ ವಿಧಿಮಥ ದಿತಿಜಂ ರಾಜಸಂ ತಾಮಸಂ ಚಾ- ಬ್ಬಿಂದ್ವೋರುತ್ಪಾದ್ಯ ತಾಭ್ಯಾಮಪಹೃತಮಖಿಲಂ ವೇದಮಾದಾಯ ಧಾತ್ರೇ | ದತ್ತ್ವಾ ದ್ರಾಕ್ತೌ ಚ ಹತ್ವಾ ವರಗಣಮದಿಶದ್ ವೇಧಸೇ ಸತ್ರ ಆದೌ ತಂತ್ರಂ ಚೋಪಾದಿಶದ್ಯಸ್ಸ ಮಮ ಹಯಶಿರಾ ಮಾನಸೇ ಸನ್ನಿಧತ್ತಾಂ ||2|| ಅಧ್ಯಾಸ್ತೇsಂಕಂ ಪರಾವಾಕ್ ವರಹಯಶಿರಸೋ ಭರ್ತುರಾಚಾರ್ಯಕೇ ಯಾ ವಾಂಛಾವಾನೈತರೇಯೋಪನಿಷದಿ ಚರಮಾತ್- ಪ್ರಾಕ್ತನೇ ಖಂಡ ಅದೌ | ಯಸ್ಯಾ ವೀಣಾಂ ಚ ದೈವೀಂ ಮನಸಿ ವಿನಿಧತ್- ಖ್ಯಾತಿಮೇತ್ಯಂತ್ಯಮಂತ್ರೇ ಸೇಶಾನಾ ಸರ್ವವಾಚೋ ಮಮ ಹೃದಯಗತಾ- ಚಾರು ಮಾಂ ವಾದಯೇದ್ವಾಕ್ ||3|| ಕೃಷ್ಣಂ ವಿಪ್ರಾ ಯಮೇಕಂ ವಿದುರಪಿ ಬಹುಧಾ ವೇದಯೋರಾದಿಮಾಂತೇ ಸ್ರಷ್ಟಾ ವಿಸ್ರಂಸಮಾನಸ್ಸ್ವಮಥ ಸಮದಧಾ- ಚ್ಛಂದಸಾಂ ಯೇನ ದಾನಾತ್ | ಕೃಷ್ಣಂ ವಿಷ್ಣುಂ ಚ ಜಿಷ್ಣುಂ ಕಲಯಿತುರಪಿ ಯತ್ಸಂಹಿತಾಮಾಯುರುಕ್ತಂ ವಾಕ್ಷ್ಲಿಷ್ಟಂ ಪ್ರಾಣಮೇನಂ ಹಯಮುಖಮನುಸ- ಂದಧ್ಮಹ

ಶ್ರೀ ಶಂಕರಾಚಾರ್ಯರ ಸುಪ್ರಭಾತ

ಶ್ರೀ ಶಂಕರಾಚಾರ್ಯರ ಸುಪ್ರಭಾತ (ಶ್ರೀ ಶೃಂಗೇರಿ ಶಿವಗಂಗಾ ಶಾರದ ಪೀಠದ 17ನೇ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ವಿಶ್ವೇಶ್ವರಾನಂದಭಾರತೀಸ್ವಾಮಿಗಳಿಂದ ವಿರಚಿತ) ಶ್ರೀ ಶಿವಾಯ ಗುರುವೇ ನಮಃ ಶ್ರೀ ಶಂಕರಾಚಾರ್ಯ ಸುಪ್ರಭಾತಮ್ ಅಜ್ಞಾನಧ್ವಾಂತಸೂರ್ಯಾಭಾಂ ಶಾರದರೂಪಿಣೀಂ ಶುಭಾಮ್ ಜ್ಞಾನಪ್ರದಾಂ ಸ್ಮರಾಮ್ಯಂಬಾಂ ಸರ್ವಶಕ್ತಿಮಯೀಂ ಸದಾ ||1|| ಆಚಾರ್ಯವರ್ಯ ಕರುಣಾಮಯ ಮೋಕ್ಷದಾಯಿನ್ ಅಜ್ಞಾನಜಾಡ್ಯತಿಮಿರಾಪಹ ದಿವ್ಯಗಾತ್ರ ಪ್ರಾರಬ್ಧಕರ್ಮಸುವಿಮೋಚನಜ್ಞಾನರಾಶೇ ತೇ ಸಾರ್ವಭೌಮ ಗುರುಶಂಕರ ಸುಪ್ರಭಾತಮ್ ||2|| ಸರ್ವಾರ್ಥಸಾಧಕ, ಸದಾಶಿವ ಶಾಂತಮೂರ್ತೇ ತೇಜೋಮಯಾರ್ತಿಹರ ತಾತ್ವಿಕ ಮಾರ್ಗದರ್ಶಿನ್ ಪೀಯೂಷವರ್ಷಿಪರಿಪೂರ್ಣಮುಖೇಂದುಬಿಂಬ ತೇ ಸಾರ್ವಭೌಮ ಗುರುಶಂಕರ ಸುಪ್ರಭಾತಮ್ ||3|| ದಾರಿದ್ರ್ಯನಾಶನ ದಯಾಮಯ ದೀನಬಂಧೋ ಧರ್ಮಸ್ವರೂಪ ಧೃತಷಣ್ಮತ ಧರ್ಮಸಂಸ್ಥ ಶ್ರೀ ಭಾರತೀ ವಿಜಯ ಲಬ್ಧಯಶೋ ವಿಶಾಲ ತೇ ಸಾರ್ವಭೌಮ ಗುರುಶಂಕರ ಸುಪ್ರಭಾತಮ್ ||4|| ಶ್ರೀ ವ್ಯಾಸನಿರ್ಮಿತ ಮಹೋಜ್ವಲ ಸೂತ್ರಭಾಷ್ಯ ನಿರ್ಮಾಣ ಸಂಗತಿ ಧುರೀಣ ಲಸತ್ಪ್ರಭಾವ ಜ್ಞಾನಪ್ರದಾನ ಚಣಪಾದಪಯೋಜಯುಗ್ಮ ತೇ ಸಾರ್ವಭೌಮ ಗುರುಶಂಕರ ಸುಪ್ರಭಾತಮ್ ||5|| ಆಜ್ಞಾವಶಂವದ ರಮಾ ಕರುಣಾಕಟಾಕ್ಷ ಭೂಮಾಪ್ರದಾನ ಗುಣಸಿದ್ಧಗುರುಸ್ವಭಾವ ಆರ್ಯಾಂಬಿಕಾತನಯ ಬಂಧವಿಮೋಚಕಸ್ಯ ತೇ ಸಾರ್ವಭೌಮ ಗುರುಶಂಕರ ಸುಪ್ರಭಾತಮ್ ||6|| ಜನ್ಮಾದಿ ದುಃಖವಿನಿವಾರಣ ಭಕ್ತಪೋಷ ದೇಹಾತ್ಮಧೀಭ್ರಮನಿವಾರಕ

ಶ್ರೀರಾಮಾನುಜಪಂಚಾಶತ್

ಶ್ರೀರಾಮಾನುಜಪಂಚಾಶತ್ (ಶ್ರೀಮತ್ ಮೈಸೂರ್ ಆಂಡವನ್ ಶ್ರೀ ಶ್ರೀನಿವಾಸರಾಮಾನುಜಮಹಾದೇಶಿಕೈಃ ಅನುಗೃಹೀತಾ) ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ | ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ || ಯತ್ಕೃಪಾಲೇಶಮಾತ್ರೇಣ ಸದೋಲ್ಲಸತಿ ಸನ್ಮತಿಃ | ವೇದಾಂತಲಕ್ಷ್ಮಣಮುನಿಃ ಸನ್ನಿಧತ್ತಾಂ ಸದಾ ಹೃದಿ || ಶ್ರೀಮಾನ್ ರಾಮಾನುಜಾಚಾರ್ಯೋ ವಿಶಿಷ್ಟಾದ್ವೈತದೇಶಿಕಃ | ವೇದಾಂತಾ ಯೇನ ಸಂತ್ರಾತಾಸ್ಸನ್ನಿಧತ್ತಾಂ ಸದಾ ಹೃದಿ ||1|| ಹಾರೀತಕೇಶವಸುಧೀಹೃದಯಾಬ್ಜಮಿತ್ರಂ ಲೋಕೈಕಮಿತ್ರಮವಧಾರಿತಸರ್ವಶಾಸ್ತ್ರಂ | ಸದ್ವಂಶ್ಯಸಚ್ಚರಿತಕಾಂತಿಮತೀತನೂಜಂ ರಾಮಾನುಜಂ ಗುರುವರಂ ಶರಣಂ ಪ್ರಪದ್ಯೇ ||2|| ಪಿಂಗಳಾಬ್ದಚೈತ್ರಶುಕ್ಲಪಂಚಮೀಯುಗಾರ್ದ್ರಭೇ ವಾಸರೇ ಗುರೋಶ್ಯುಭೇ ಹಿ ಹಾರಿತಾನ್ವಯೇಂದುನಾ | ವಿಪ್ರವರ್ಯಕೇಶವಾಭಿಧೇನ ಸೋಮಯಾಜಿನಾ ಮಾದ್ರಿಪೂರ್ಣಸೋದರೀಭುವಿ ಪ್ರಸೂತಮಾಶ್ರಯೇ ||3|| ಶೇಷಾವತಾರ ಇತಿ ಮಾಧವಪಂಚಹೇತಿ ರೂಪಾವತಾರ ಇತಿ ಸೈನ್ಯಪತೇಶ್ಚ ರೂಪಂ | ಇತ್ಯಾದರಾತ್ ಯದವತಾರವಿದೋ ಜಗುಸ್ತಂ ರಾಮಾನುಜಂ ಯತಿಪತಿಂ ಶರಣಂ ಪ್ರಪದ್ಯೇ ||4|| ಪದ್ಮಾಸನಸ್ಥಿತಿಮಭೀತಿಕರ ಶ್ರಿತಾನಾಂ ತತ್ತ್ವಂ ಪರಂ ಸಮುಪದೇಷ್ಟುಮುಪಾತ್ತಮುದ್ರಂ | ಕಾಷಾಯಮಂಡಿತತನುಂ ಕರಧೃತ್ತ್ರಿದಂಡಂ ರಾಮಾನುಜಂ ಮುನಿವರಂ ಶರಣಂ ಪ್ರಪದ್ಯೇ ||5|| ಮದಂತಸ್ಸಂತಾಪಂ ಶಮಯತು ಗುರುರ್ಯಸ್ಯ ಚ ಗಿರಃ ತ್ರಯೀಚೂಡಾನಿಷ್ಯನ್ಮಧುರರಸಪೀಯೂಷ ಭರಿತಾಃ | ಅಲಂಕುರ್ವನ್ ಲ

ಪುತ್ರಪ್ರಾಪ್ತಿಕರಂ ಶ್ರೀಮಹಾಲಕ್ಷ್ಮೀಸ್ತೋತ್ರಮ್

ಅನಾದ್ಯನನ್ತರೂಪಾಂ ತ್ವಾಂ ಜನನೀಂ ಸರ್ವದೇಹಿನಾಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 1॥ ನಾಮಜಾತ್ಯಾದಿರೂಪೇಣ ಸ್ಥಿತಾಂ ತ್ವಾಂ ಪರಮೇಶ್ವರೀಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 2॥ ವ್ಯಕ್ತಾವ್ಯಕ್ತಸ್ವರೂಪೇಣ ಕೃತ್ಸ್ನಂ ವ್ಯಾಪ್ಯ ವ್ಯವಸ್ಥಿತಾಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 3॥ ಭಕ್ತಾನನ್ದಪ್ರದಾಂ ಪೂರ್ಣಾಂ ಪೂರ್ಣಕಾಮಕರೀಂ ಪರಾಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 4॥ ಅನ್ತರ್ಯಾಮ್ಯಾತ್ಮನಾ ವಿಶ್ವಮಾಪೂರ್ಯ ಹೃದಿ ಸಂಸ್ಥಿತಾಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 5॥ ಸರ್ಪದೈತ್ಯವಿನಾಶಾರ್ಥಂ ಲಕ್ಷ್ಮೀರೂಪಾಂ ವ್ಯವಸ್ಥಿತಾಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 6॥ ಭುಕ್ತಿಂ ಮುಕ್ತಿಂ ಚ ಯಾ ದಾತುಂ ಸಂಸ್ಥಿತಾಂ ಕರವೀರಕೇ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 7॥ ಸರ್ವಾಭಯಪ್ರದಾಂ ದೇವೀಂ ಸರ್ವಸಂಶಯನಾಶಿನೀಮ್ । ಶ್ರೀವಿಷ್ಣುರೂಪಿಣೀಂ ವನ್ದೇ ಮಹಾಲಕ್ಷ್ಮೀಂ ಪರಮೇಶ್ವರೀಮ್ ॥ 8॥ ॥ ಇತಿ ಶ್ರೀಕರವೀರಮಾಹಾತ್ಮ್ಯೇ ಪರಾಶರಕೃತಂ ಪುತ್ರಪ್ರಾಪ್ತಿಕರಂ ಶ್ರೀಮಹಾಲಕ್ಷ್ಮೀಸ್ತೋತ್ರಂ ಸಮ್ಪೂರ್ಣಮ್ ॥

ಶ್ರೀ ಲಕ್ಷ್ಮೀ ಚಾಲೀಸಾ

ದೋಹಾ ಮಾತು ಲಕ್ಷ್ಮೀ ಕರಿ ಕೃಪಾ ಕರೋ ಹೃದಯ ಮೇಂ ವಾಸ । ಮನೋ ಕಾಮನಾ ಸಿದ್ಧ ಕರ ಪುರವಹು ಮೇರೀ ಆಸ ॥ ಸಿಂಧು ಸುತಾ ವಿಷ್ಣುಪ್ರಿಯೇ ನತ ಶಿರ ಬಾರಂಬಾರ । ಋದ್ಧಿ ಸಿದ್ಧಿ ಮಂಗಲಪ್ರದೇ ನತ ಶಿರ ಬಾರಂಬಾರ ॥ ಟೇಕ ॥ ಸಿನ್ಧು ಸುತಾ ಮೈಂ ಸುಮಿರೌಂ ತೋಹೀ । ಜ್ಞಾನ ಬುದ್ಧಿ ವಿದ್ಯಾ ದೋ ಮೋಹಿ ॥ ತುಮ ಸಮಾನ ನಹಿಂ ಕೋಈ ಉಪಕಾರೀ । ಸಬ ವಿಧಿ ಪುರಬಹು ಆಸ ಹಮಾರೀ ॥ ಜೈ ಜೈ ಜಗತ ಜನನಿ ಜಗದಮ್ಬಾ । ಸಬಕೇ ತುಮಹೀ ಹೋ ಸ್ವಲಮ್ಬಾ ॥ ತುಮ ಹೀ ಹೋ ಘಟ ಘಟ ಕೇ ವಾಸೀ । ವಿನತೀ ಯಹೀ ಹಮಾರೀ ಖಾಸೀ ॥ ಜಗ ಜನನೀ ಜಯ ಸಿನ್ಧು ಕುಮಾರೀ । ದೀನನ ಕೀ ತುಮ ಹೋ ಹಿತಕಾರೀ ॥ ವಿನವೌಂ ನಿತ್ಯ ತುಮಹಿಂ ಮಹಾರಾನೀ । ಕೃಪಾ ಕರೌ ಜಗ ಜನನಿ ಭವಾನೀ ॥ ಕೇಹಿ ವಿಧಿ ಸ್ತುತಿ ಕರೌಂ ತಿಹಾರೀ । ಸುಧಿ ಲೀಜೈ ಅಪರಾಧ ಬಿಸಾರೀ ॥ ಕೃಪಾ ದೃಷ್ಟಿ ಚಿತವೋ ಮಮ ಓರೀ । ಜಗತ ಜನನಿ ವಿನತೀ ಸುನ ಮೋರೀ ॥ ಜ್ಞಾನ ಬುದ್ಧಿ ಜಯ ಸುಖ ಕೀ ದಾತಾ । ಸಂಕಟ ಹರೋ ಹಮಾರೀ ಮಾತಾ ॥ ಕ್ಷೀರ ಸಿಂಧು ಜಬ ವಿಷ್ಣು ಮಥಾಯೋ । ಚೌದಹ ರತ್ನ ಸಿಂಧು ಮೇಂ ಪಾಯೋ ॥ ಚೌದಹ ರತ್ನ ಮೇಂ ತುಮ ಸುಖರಾಸೀ । ಸೇವಾ ಕಿಯೋ ಪ್ರಭುಹಿಂ ಬನಿ ದಾಸೀ ॥ ಜಬ ಜಬ ಜನ್ಮ ಜಹಾಂ ಪ್ರಭು ಲೀನ್ಹಾ । ರೂಪ ಬದಲ ತಹಂ ಸೇವಾ ಕೀನ್ಹಾ ॥ ಸ್ವಯಂ ವಿಷ್ಣು ಜಬ ನರ ತನು ಧಾರಾ । ಲೀನ್ಹೇಉ ಅವಧಪುರೀ ಅವತಾರಾ ॥ ತಬ ತುಮ ಪ್ರಕಟ ಜನಕಪುರ ಮಾಹೀಂ । ಸೇವಾ ಕಿಯೋ ಹೃದಯ ಪುಲಕಾಹೀಂ ॥ ಅಪನಾಯೋ ತೋಹಿ ಅನ್ತರ್ಯಾಮೀ । ವಿಶ್

ಶ್ರೀ ಅಮೃತಸಂಜೀವನಸ್ತೋತ್ರಂ (ಶ್ರೀ ಸುದರ್ಶನ ಸಂಹಿತಾಯಾಂ)

Image
ಅಥಾಪರಮಹಂ ವಕ್ಷ್ಯೇsಮೃತಸಂಜೀವನಂ ಸ್ತವಂ | ಯಸ್ಯಾನುಷ್ಠಾನಮಾತ್ರೇಣ ಮೃತ್ಯುರ್ದೂರಾತ್ಪಲಾಯತೇ ||1|| ಅಸಾಧ್ಯಾಃ ಕಷ್ಟಸಾಧ್ಯಾಶ್ಚ ಮಹಾರೋಗಾ ಭಯಂಕರಾಃ | ಶೀಘ್ರಂ ನಶ್ಯಂತಿ ಪಠನಾದಸ್ಯಾಯುಶ್ಚ ಪ್ರವರ್ಧತೇ ||2|| ಶಾಕಿನೀಡಾಕಿನೀದೋಷಾಃ ಕುದೃಷ್ಟಿಗ್ರಹಶತ್ರುಜಾಃ | ಪ್ರೇತವೇತಾಲಯಕ್ಷೋತ್ಥಾ ಬಾಧಾ ನಶ್ಯಂತಿ ಚಾಖಿಲಾಃ ||3|| ದುರಿತಾನಿ ಸಮಸ್ತಾನಿ ನಾನಾಜನ್ಮೋದ್ಭವಾನಿ ಚ | ಸಂಸರ್ಗಜವಿಕಾರಾಣಿ ವಿಲೀಯಂತೇsಸ್ಯ ಪಾಠತಃ ||4|| ಸರ್ವೋಪದ್ರವನಾಶಾಯ ಸರ್ವಬಾಧಾಪ್ರಶಾಂತಯೇ | ಆಯುಃ ಪ್ರವೃದ್ಧಯೇ ಚೈತತ್ ಸ್ತೋತ್ರಂ ಪರಮಮದ್ಭುತಂ ||5|| ಬಾಲಗ್ರಹಾಭಿಭೂತಾನಾಂ ಬಾಲಾನಾಂ ಸುಖದಾಯಕಂ | ಸರ್ವಾರಿಷ್ಟಹರಂ ಚೈತದ್ಬಲಪುಷ್ಟಿಕರಂ ಪರಂ ||6|| ಬಾಲಾನಾಂ ಜೀವನಾಯೈತತ್ ಸ್ತೋತ್ರಂ ದಿವ್ಯಂ ಸುಧೋಪಮಂ | ಮೃತವತ್ಸತ್ವಹರಣಂ ಚಿರಂಜೀವಿತ್ವಕಾರಕಂ ||7|| ಮಹಾರೋಗಾಭಿಭೂತಾನಾಂ ಭಯವ್ಯಾಕುಲಿತಾತ್ಮನಾಂ | ಸರ್ವಾಧಿವ್ಯಾಧಿಹರಣಂ ಭಯಘ್ನಮಮೃತೋಪಮಂ ||8|| ಅಲ್ಪಮೃತ್ಯುಶ್ಚಾಪಮೃತ್ಯುಃ ಪಾಠಾದಸ್ಯ ಪ್ರಣಶ್ಯತಿ | ಜಲಾಗ್ನಿವಿಷಶಸ್ತ್ರಾರಿನಖಿಶೃಂಗಿಭಯಂ ತಥಾ ||9|| ಗರ್ಭರಕ್ಷಾಕರಂ ಸ್ತ್ರೀಣಾಂ ಬಾಲಾನಾಂ ಜೀವನಪ್ರದಂ | ಮಹಾರೋಗಹರಂ ನೃಣಾಮಲ್ಪಮೃತ್ಯುಹರಂ ಪರಂ ||10|| ಬಾಲಾ ವೃದ್ಧಾಶ್ಚ ತರುಣಾ ನರಾ ನಾರ್ಯಶ್ಚ ದುಃಖಿತಾಃ | ಭವಂತಿ ಸುಖಿನಃ ಪಾಠಾದಸ್ಯ ಲೋಕೇ ಚಿರಾಯುಷಃ ||11|| ಅಸ್ಮಾತ್ಪ್ರತರಂ ನಾಸ್ತಿ ಜೀವನೋಪಾಯ ಐಹಿಕಃ | ತಸ್ಮಾತ್ಸರ್ವಪ್ರಯತ್ನೇನ ಪಾಠಮಸ್ಯ ಸಮಾಚರೇತ್ ||12||

ಲಾನ್ಗೂಲೋಪನಿಷತ್

Image
 ಶ್ರೀಗಣೇಶಾಯ ನಮಃ । ಓಂ ಅಸ್ಯ ಶ್ರೀಅನನ್ತಘೋರಪ್ರಲಯಜ್ವಾಲಾಗ್ನಿರೌದ್ರಸ್ಯ ವೀರಹನುಮತ್ಸಾಧ್ಯಸಾಧನಾಘೋರಮೂಲಮನ್ತ್ರಸ್ಯ ಈಶ್ವರ ಋಷಿಃ । ಅನುಷ್ಟುಪ್ ಛನ್ದಃ । ಶ್ರೀರಾಮಲಕ್ಷ್ಮಣೌ ದೇವತಾ । ಸೌಂ ಬೀಜಮ್ । ಅಂಜನಾಸೂನುರಿತಿ ಶಕ್ತಿಃ । ವಾಯುಪುತ್ರ ಇತಿ ಕೀಲಕಮ್ । ಶ್ರೀಹನುಮತ್ಪ್ರಸಾದಸಿದ್ಧ್ಯರ್ಥಂ ಭೂರ್ಭುವಸ್ಸ್ವರ್ಲೋಕಸಮಾಸೀನ- ತತ್ವಮ್ಪದಶೋಧನಾರ್ಥಂ ಜಪೇ ವಿನಿಯೋಗಃ । ಓಂ ಭೂಃ ನಮೋ ಭಗವತೇ ದಾವಾನಲಕಾಲಾಗ್ನಿಹನುಮತೇ ಅಂಗುಷ್ಠಾಭ್ಯಾಂ ನಮಃ । ಓಂ ಭುವಃ ನಮೋ ಭಗವತೇ ಚಂಡಪ್ರತಾಪಹನುಮತೇ ತರ್ಜನೀಭ್ಯಾಂ ನಮಃ । ಓಂ ಸ್ವಃ ನಮೋ ಭಗವತೇ ಚಿನ್ತಾಮಣಿಹನುಮತೇ ಮಧ್ಯಮಾಭ್ಯಾಂ ನಮಃ । ಓಂ ಮಹಃ ನಮೋ ಭಗವತೇ ಪಾತಾಲಗರುಡಹನುಮತೇ ಅನಾಮಿಕಾಭ್ಯಾಂ ನಮಃ । ಓಂ ಜನಃ ನಮೋ ಭಗವತೇ ಕಾಲಾಗ್ನಿರುದ್ರಹನುಮತೇ ಕನಿಷ್ಠಿಕಾಭ್ಯಾಂ ನಮಃ । ಓಂ ತಪಃ ಸತ್ಯಂ ನಮೋ ಭಗವತೇ ಭದ್ರಜಾತಿವಿಕಟರುದ್ರವೀರಹನುಮತೇ ಕರತಲಕರಪೃಷ್ಠಾಭ್ಯಾಂ ನಮಃ । ಓಂ ಭೂಃ ನಮೋ ಭಗವತೇ ದಾವಾನಲಕಾಲಾಗ್ನಿಹನುಮತೇ ಹೃದಯಾಯ ನಮಃ । ಓಂ ಭುವಃ ನಮೋ ಭಗವತೇ ಚಂಡಪ್ರತಾಪಹನುಮತೇ ಶಿರಸೇ ಸ್ವಾಹಾ । ಓಂ ಸ್ವಃ ನಮೋ ಭಗವತೇ ಚಿನ್ತಾಮಣಿಹನುಮತೇ ಶಿಖಾಯೈ ವಷಟ್ । ಓಂ ಮಹಃ ನಮೋ ಭಗವತೇ ಪಾತಾಲಗರುಡಹನುಮತೇ ಕವಚಾಯ ಹುಮ್ । ಓಂ ಜನಃ ನಮೋ ಭಗವತೇ ಕಾಲಾಗ್ನಿರುದ್ರಹನುಮತೇ ನೇತ್ರತ್ರಯಾಯ ವೌಷಟ್ । ಓಂ ತಪಃ ಸತ್ಯಂ ನಮೋ ಭಗವತೇ ಭದ್ರಜಾತಿವಿಕಟರುದ್ರವೀರಹನುಮತೇ ಅಸ್ತ್ರಾಯ ಫಟ್ । ಅಥ ಧ್ಯಾನಮ್ । ವಜ್

ತನ್ತ್ರಚೂಡಾಮಣೌ ಪೀಠನಿರ್ಣಯಃ ಅಥವಾ ಶಕ್ತಿಪೀಠಾನಿ

Image
ಈಶ್ವರ ಉವಾಚ । ಮಾತಃ ಪರಾತ್ಪರೇ ದೇವಿ ಸರ್ವಜ್ಞಾನಮಯೀಶ್ವರಿ । ಕಥ್ಯತಾಂ ಮೇ ಸರ್ವಪೀಠಶಕ್ತಿಭೈರವದೇವತಾಃ ॥ 1॥ ದೇವ್ಯುವಾಚ । ಶೃಣು ವತ್ಸ ಪ್ರವಕ್ಷ್ಯಾಮಿ ದಯಾಲ ಭಕ್ತವತ್ಸಲ । ಯಾಭಿರ್ವಿನಾ ನ ಸಿಧ್ಯನ್ತಿ ಜಪಸಾಧನಸತ್ಕ್ರಿಯಾಃ ॥ 2॥ ಪಂಚಾಶದೇಕಪೀಠಾನಿ ಏವಂ ಭೈರವದೇವತಾಃ । ಅಂಗಪ್ರತ್ಯಂಗಪಾತೇನ ವಿಷ್ಣುಚಕ್ರಕ್ಷತೇನ ಚ ॥ 3॥ ಮಮಾದ್ಯವಪುಷೋ ದೇವ ಹಿತಾಯ ತ್ವಯಿ ಕಥ್ಯತೇ । ಮಮಾನ್ಯವಪುಷೋ ಬ್ರಹ್ಮರನ್ಧ್ರಂ ಹಿಂಗುಲಾಯಾಂ ಭೈರವೋ ಭೀಮಲೋಚನಃ ॥ 4॥ ಕೋಟ್ಟರೀ ಸಾ ಮಹಾದೇವ ತ್ರಿಗುಣಾ ಯಾ ದಿಗಮ್ಬರೀ । ಕರವೀರೇ ತ್ರಿನೇತ್ರಂ ಮೇ ದೇವೀ ಮಹಿಷಮರ್ದಿನೀ ॥ 5॥ ಕ್ರೋಧೀಶೋ ಭೈರವಸ್ತತ್ರ ಸರ್ವಸಿದ್ಧಿಪ್ರದಾಯಕಃ । ಸುಗನ್ಧಾಯಾಂ ನಾಸಿಕಾ ಮೇ ದೇವಸ್ತ್ರ್ಯಮ್ಬಭೈರವಃ ॥ 6॥ ಸುನ್ದರೀ ಸಾ ಮಹಾದೇವೀ ಸುನನ್ದಾ ತತ್ರ ದೇವತಾ । ಕಾಶ್ಮೀರೇ ಕಂಠದೇಶಂಚ ತ್ರಿಸನ್ಧ್ಯೇಶ್ವರಭೈರವಃ ॥ 7॥ ಮಹಾಮಾಯಾ ಭಗವತೀ ಗುಣಾತೀತಾ ವರಪ್ರದಾ । ಜ್ವಾಲಾಮುಖ್ಯಾಂ ತಥಾ ಜಿಹ್ವಾ ದೇವ ಉನ್ಮತ್ತಭೈರವಃ ॥ 8॥ ಅಮ್ಬಿಕಾ ಸಿದ್ಧಿದಾನಾಮ್ನೀ ಸ್ತನಂ ಜಾಲನ್ಧರೇ ಮಮ । ಭೀಷಣೋ ಭೈರವಸ್ತತ್ರ ದೇವೀ ತ್ರಿಪುರಮಾಲಿನೀ ॥ 9॥ ಹಾರ್ದಪೀಠಂ ವೈದ್ಯನಾಥೇ ವೈದ್ಯನಾಥಸ್ತು ಭೈರವಃ । ದೇವತಾ ಜಯದುರ್ಗಾಖ್ಯಾ ನೇಪಾಲೇ ಜಾನು ಮೇ ಶಿವ ॥ 10॥ ಕಪಾಲೀ ಭೈರವಃ ಶ್ರೀಮಾನ್ ಮಹಾಮಾಯಾ ಚ ದೇವತಾ । ಮಾನಸೇ ದಕ್ಷಹಸ್ತೋ ಮೇ ದೇವೀ ದಾಕ್ಷಾಯಣೀ ಹರ ॥ 11॥ ಅಮರೋ ಭೈರವಸ್ತತ್ರ ಸರ್ವಸಿದ್ಧಿಪ್ರದಾಯಕಃ । ಉತ್ಕಲೇ ನಾಭಿದೇಶಂಚ ವಿರ

ಉಡುಪಿ ಶ್ರೀಕೃಷ್ಣ ಸುಪ್ರಭಾತಮ್

Image
ಉತ್ತಿಷ್ಠೋತ್ತಿಷ್ಠ ಗೋವಿನ್ದ ಉತ್ತಿಷ್ಠ ಗರುಡಧ್ವಜ | ಉತ್ತಿಷ್ಠ ಕಮಲಾಕಾನ್ತ ತ್ರೈಲೋಕ್ಯಂ ಮಂಗಲಂ ಕುರು || ನಾರಾಯಣಾಖಿಲ ಶರಣ್ಯ ರಥಾಂಗ ಪಾಣೇ | ಪ್ರಾಣಾಯಮಾನ ವಿಜಯಾಗಣಿತ ಪ್ರಭಾವ | ಗೀರ್ವಾಣವೈರಿ ಕದಲೀವನ ವಾರಣೇನ್ದ್ರ | ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಂ ||1|| ಉತ್ತಿಷ್ಠ ದೀನ ಪತಿತಾರ್ತಜನಾನುಕಮ್ಪಿನ್ | ಉತ್ತಿಷ್ಠ ದರ್ಶಯ ಸುಮಂಗಲ ವಿಗ್ರಹನ್ತೇ | ಉತ್ತಿಷ್ಠ ಪಾಲಯ ಜನಾನ್ ಶರಣಂ ಪ್ರಪನ್ನಾನ್ | ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಮ್ ||3|| ಉತ್ತಿಷ್ಠ ಯಾದವ ಮುಕುನ್ದ ಹರೇ ಮುರಾರೇ | ಉತ್ತಿಷ್ಠ ಕೌರವಕುಲಾನ್ತಕ ವಿಶ್ವಬನ್ಧೋ | ಉತ್ತಿಷ್ಠ ಯೋಗಿಜನ ಮಾನಸ ರಾಜಹಂಸ | ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಮ್ ||4|| ಉತ್ತಿಷ್ಠ ಪದ್ಮನಿಲಯಾಪ್ರಿಯ ಪದ್ಮನಾಭ | ಪದ್ಮೋದ್ಭವಸ್ಯ ಜನಕಾಚ್ಯುತ ಪದ್ಮನೇತ್ರ | ಉತ್ತಿಷ್ಠ ಪದ್ಮಸಖ ಮಂಡಲ ಮಧ್ಯವರ್ತಿನ್ | ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಮ್ ||5|| ಮಧ್ವಾಖ್ಯಯಾ ರಜತಪೀಠಪುರೇವತೀರ್ಣಃ | ತ್ವತ್ಕಾರ್ಯ ಸಾಧನಪಟುಃ ಪವಮಾನ ದೇವಃ | ಮೂರ್ತೇಶ್ಚಕಾರ ತವ ಲೋಕಗುರೋಃ ಪ್ರತಿಷ್ಠಾಂ | ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಮ್ ||6|| ಸನ್ಯಾಸ ಯೋಗನಿರತಾಶ್ರವಣಾದಿಭಿಸ್ತ್ವಾಂ | ಭಕ್ತೇರ್ಗುಣೈರ್ನವಭಿರಾತ್ಮ ನಿವೇದನಾನ್ತೈಃ | ಅಷ್ಟೌಯಜನ್ತಿ ಯತಿನೋ ಜಗತಾಮಧೀಶಂ | ಮಧ್ವೇಶ ಕೃಷ್ಣ ಭಗವನ್ ತವ ಸುಪ್ರಭಾತಮ್ ||7|| ಯಾ ದ್ವಾರಕಾಪುರಿ ಪುರಾತವ ದಿವ್ಯಮೂರ್ತಿಃ | ಸಮ್ಪೂಜಿತಾಷ್ಟ ಮಹಿಷೀಭಿರನನ್ಯ ಭಕ

ಶ್ರೀರಾಮಸಹಸ್ರನಾಮಸ್ತೋತ್ರಮ್

Image
ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ ಸೀತಾಪತಿಂ ರಘುಕುಲಾನ್ವಯರತ್ನದೀಪಮ್ । ಆಜಾನುಬಾಹುಮರವಿನ್ದದಲಾಯತಾಕ್ಷಂ ರಾಮಂ ನಿಶಾಚರವಿನಾಶಕರಂ ನಮಾಮಿ ॥ ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಂಡಪೇ ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ । ಅಗ್ರೇ ವಾಚಯತಿ ಪ್ರಭಂಜನಸುತೇ ತತ್ತ್ವಂ ಮುನಿಭ್ಯಃ ಪರಂ ವ್ಯಾಖ್ಯಾನ್ತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ॥ ಪಾರ್ವತ್ಯುವಾಚ- ಶ್ರೋತುಮಿಚ್ಛಾಮ್ಯಹಂ ದೇವ ತದೇವಂ ಸರ್ವಕಾಮದಮ್ । ನಾಮ್ನಾಂ ಸಹಸ್ರಂ ರಾಮಸ್ಯ ಬ್ರೂಹಿ ಯದ್ಯಸ್ತಿ ಮೇ ದಯಾ ॥ 1 ಶ್ರೀಮಹಾದೇವ ಉವಾಚ- ಅಥ ವಕ್ಷ್ಯಾಮಿ ತೇ ದೇವಿ ರಾಮನಾಮಸಹಸ್ರಕಮ್ । ಶೃಣು ಚೈಕಮನಾಃ ಸ್ತೋತ್ರಂ ಗುಹ್ಯಾದುಹ್ಯತರಂ ಮಹತ್ ॥ 2 ಅಸ್ಯ ಶ್ರೀರಾಮಶಸ್ರನಾಮಸ್ತೋತ್ರಮಹಾಮನ್ತ್ರಸ್ಯ, ಭಗವಾನ್ ಈಶ್ವರ ಋಷಿಃ । ಅನುಷ್ಟುಪ್ಛನ್ದಃ । ಶ್ರೀರಾಮಃ ಪರಮಾತ್ಮಾ ದೇವತಾ । ಶ್ರೀಮಾನ್ಮಹಾವಿಷ್ಣುರಿತಿ ಬೀಜಮ್ । ಗುಣಭೃನ್ನಿರ್ಗುಣೋ ಮಹಾನಿತಿ ಶಕ್ತಿಃ । ಸಂಸಾರತಾರಕೋ ರಾಮ ಇತಿ ಮನ್ತ್ರಃ । ಸಚ್ಚಿದಾನನ್ದವಿಗ್ರಹ ಇತಿ ಕೀಲಕಮ್ । ಅಕ್ಷಯಃ ಪುರುಷಃ ಸಾಕ್ಷೀತಿ ಕವಚಮ್ । ಅಜೇಯಃ ಸರ್ವಭೂತಾನಾಂ ಇತ್ಯಸ್ತ್ರಮ್ । ರಾಜೀವಲೋಚನಃ ಶ್ರೀಮಾನಿತಿ ಧ್ಯಾನಮ್ । ಶ್ರೀರಾಮಪ್ರೀತ್ಯರ್ಥೇ ದಿವ್ಯಸಹಸ್ರನಾಮಜಪೇ ವಿನಿಯೋಗಃ । ಕರನ್ಯಾಸಃ - ಶ್ರೀರಾಮಚನ್ದ್ರಾಯೇತ್ಯಂಗುಷ್ಠಾಭ್ಯಾಂ ನಮಃ । ಸೀತಾಪತಯೇ ಇತಿ ತರ್ಜನೀಭ್ಯಾಂ ನಮಃ । ರಘುನಾಥಾಯೇತಿ ಮಧ್ಯಮಾಭ್ಯಾಂ ನಮಃ । ಭರತಾಗ್ರಜಾಯೇತ್ಯನಾಮಿಕ

ಶ್ರೀಮಹಾಲಕ್ಷ್ಮೀ ಲಲಿತಾಸ್ತೋತ್ರಮ್

Image
          ॥ ಧ್ಯಾನಮ್ ॥ ಚಕ್ರಾಕಾರಂ ಮಹತ್ತೇಜಃ ತನ್ಮಧ್ಯೇ ಪರಮೇಶ್ವರೀ । ಜಗನ್ಮಾತಾ ಜೀವದಾತ್ರೀ ನಾರಾಯಣೀ ಪರಮೇಶ್ವರೀ ॥ 1 ॥ ವ್ಯೂಹತೇಜೋಮಯೀ ಬ್ರಹ್ಮಾನನ್ದಿನೀ ಹರಿಸುನ್ದರೀ । ಪಾಶಾಂಕುಶೇಕ್ಷುಕೋದಂಡ ಪದ್ಮಮಾಲಾಲಸತ್ಕರಾ ॥ 2 ॥ ದೃಷ್ಟ್ವಾ ತಾಂ ಮುಮುಹುರ್ದೇವಾಃ ಪ್ರಣೇಮುರ್ವಿಗತಜ್ವರಾಃ । ತುಷ್ಟುವುಃ ಶ್ರೀಮಹಾಲಕ್ಷ್ಮೀಂ ಲಲಿತಾಂ ವೈಷ್ಣವೀಂ ಪರಾಮ್ ॥ 3 ॥          ॥ ಶ್ರೀದೇವಾಃ ಊಚುಃ ॥ ಜಯ ಲಕ್ಷ್ಮಿ ಜಗನ್ಮಾತಃ ಜಯ ಲಕ್ಷ್ಮಿ ಪರಾತ್ಪರೇ । ಜಯ ಕಲ್ಯಾಣನಿಲಯೇ ಜಯ ಸರ್ವಕಲಾತ್ಮಿಕೇ ॥ 1 ॥ ಜಯ ಬ್ರಾಹ್ಮಿ ಮಹಾಲಕ್ಷ್ಮಿ ಬ್ರಹಾತ್ಮಿಕೇ ಪರಾತ್ಮಿಕೇ । ಜಯ ನಾರಾಯಣಿ ಶಾನ್ತೇ ಜಯ ಶ್ರೀಲಲಿತೇ ರಮೇ ॥ 2 ॥ ಜಯ ಶ್ರೀವಿಜಯೇ ದೇವೀಶ್ವರಿ ಶ್ರೀದೇ ಜಯರ್ದ್ಧಿದೇ । ನಮಃ ಸಹಸ್ರ ಶೀರ್ಷಾಯೈ ಸಹಸ್ರಾನನ ಲೋಚನೇ ॥ 3 ॥ ನಮಃ ಸಹಸ್ರಹಸ್ತಾಬ್ಜಪಾದಪಂಕಜಶೋಭಿತೇ । ಅಣೋರಣುತರೇ ಲಕ್ಷ್ಮಿ ಮಹತೋsಪಿ ಮಹೀಯಸಿ ॥ 4 ॥ ಅತಲಂ ತೇ ಸ್ಮೃತೌ ಪಾದೌ ವಿತಲಂ ಜಾನುನೀ ತವ । ರಸಾತಲಂ ಕಟಿಸ್ತೇ ಚ ಕುಕ್ಷಿಸ್ತೇ ಪೃಥಿವೀ ಮತಾ ॥ 5 ॥ ಹೃದಯಂ ಭುವಃ ಸ್ವಸ್ತೇsಸ್ತು ಮುಖಂ ಸತ್ಯಂ ಶಿರೋ ಮತಮ್ । ದೃಶಶ್ಚನ್ದ್ರಾರ್ಕದಹನಾ ದಿಶಃ ಕರ್ಣಾ ಭುಜಃ ಸುರಾಃ ॥ 6 ॥ ಮರುತಸ್ತು ತವೋಚ್ಛ್ವಾಸಾ ವಾಚಸ್ತೇ ಶ್ರುತಯೋ ಮತಾಃ । ಕ್ರಿಡಾ ತೇ ಲೋಕರಚನಾ ಸಖಾ ತೇ ಪರಮೇಶ್ವರಃ ॥ 7 ॥ ಆಹಾರಸ್ತೇ ಸದಾನನ್ದೋ ವಾಸಸ್ತೇ ಹೃದಯೋ ಹರೇಃ । ದೃಶ್ಯಾದೃಶ್ಯಸ್ವರೂಪಾಣಿ ರೂಪಾಣಿ ಭುವನಾನಿ ತೇ ॥ 8 ॥ ಶಿರೋರುಹಾ