ವಿವೇಕ ಚೂಡಾಮಣಿ 1-1

ಸರ್ವವೇದಾಂತ ಸಿದ್ದಾಂತ ಗೋಚರಂ ತಮಗೋಚರಮ್|
ಗೋವಿಂದಂ ಪರಮಾನಂದಂ ಸದ್ಗುರುಂ ಪ್ರಣತೋಸ್ಮ್ಯಹಮ್||1||

ಸಕಲ ಉಪನಿಷತ್ತುಗಳ ಸಿದ್ದಾಂತಕ್ಕೆ ವಿಷಯನಾಗಿರುವವನೂ (ವಾಕ್ಕು ಮತ್ತು ಮನಸ್ಸುಗಳಿಗೆ) ಆಜ್ಞೇಯನೂ, ಪರಮಾನಂದಸ್ವರೂಪನೂ, ಸದ್ಗೂರುವೂ ಆದ ಗೋವಿಂದನಿಗೆ ನಾನು ನಮುಸ್ಕರಿಸುತ್ತೇನೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ