ವಿವೇಕಚೂಡಾಮಣಿ 3-3 ದೈವಾನುಗ್ರಹ
ದುರ್ಲಭಂ ತ್ರಯಮೇವೈತದ್ದೇವಾನುಗ್ರಹಹೇತುಕಮ್|
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ||
ಮನುಷ್ಯತ್ವ, ಮೋಕ್ಷವನ್ನು ಪಡೆಯಬೇಕೆಂಬ ಉತ್ಕಟೇಚ್ಛೆ, ಮತ್ತು ಮಹಾಪುರುಷರ ಆಶ್ರಯ - ಇವು ಮೂರೂ ಪಡೆಯಲು ಕಷ್ಟಸಾಧ್ಯವಾದವು. ಅವು ಭಗವಂತನ ಅನುಗ್ರಹದಿಂದ ಮಾತ್ರ ದೊರೆಯುವಂತಹವು.
Comments
Post a Comment