ಏಳೇಳು ಆತ್ಮನೇ
ಏಳೇಳು ಆತ್ಮನೇ, ನಿನ್ನ ನಿದ್ರೆಯ ಮುಗಿಸಿ, ಎದ್ದೇಳು ಆತ್ಮನೇ ||
ನೀ ಸರ್ವಾತೃ, ನೀ ಪರಮಾತ್ಮ, ನೀನೆ ಸರ್ವರ ಅಂತರಾತ್ಮ
ನಿನ್ನನು ನೀನೇ ಮರೆತಿಹೆ ಏಕೆ? ||
ನೀ ಸರ್ವಜ್ಞ, ನೀನೇ ಪೂರ್ಣ, ಎಚ್ಚರಗೊಳ್ಳೊ ನೀನೇ ದೇವ
ನಿನ್ನನ್ನು ನೀನೆ ಮರೆತಿಹೆ ಏಕೆ?
ನೀನೇ ದೇವ, ನೀ ದೇವನುದೇವ, ನಿನ್ನಯ ಇಂದ್ರಿಯ ನಿನ್ನಯ ದಾಸರು |
ಇದ ನೀನೇಕೆ ಮರೆತಿಹೆಯಲ್ಲ?
ಇಂದ್ರಿಯಗಳಿಗೆ ಪ್ರಭುವಾಗಿ ಮೆರೆ
ಮೂರು ಗುಣಗಳ ಅಧಿಪತಿಯಾಗಿರೆ
ನಿನ್ನನ್ನು ನೀನು ಅರಿತುಕೊಂಡರೆ
ನೀನೇ ಎಲ್ಲರ ಅಂತರಾತ್ಮನು.

Comments
Post a Comment