ಲಲಿತಾ ತ್ರಿಶತೀ - 10. ಓಂ ಕದಂಬಕಾನನಾವಾಸಾಯೈ ನಮಃ

    ಕದಂಬವೆಂಬ ಹೆಸರಿನ ಕಲ್ಪವೃಕ್ಷದಿಂದ ಕೂಡಿದ ವನದಲ್ಲಿ ವಾಸಿಸುವವಳು ಎಂದು ಅರ್ಥವು, "ಕದಂಬಯುಕ್ತಂ ಕಾನನಂ, ತತ್ರ, ವಾಸೋಯಸ್ಯಾಃ" ಎಂದು ವಿಗ್ರಹವನ್ನಿಟ್ಟುಕೊಳ್ಳಬೇಕು.

(ಮುಂದುವರೆಯುವುದು...)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ