ಲಲಿತಾ ತ್ರಿಶತೀ -11 ಓಂ ಕದಂಬ ಕುಸುಮಪ್ರಿಯಾಯೈ ನಮಃ

    ಕದಂಬವೆಂಬ ಪುಷ್ಪಗಳಲ್ಲಿ ಪ್ರೀತಿಯುಳ್ಳವಳು. ಇಲ್ಲಿ ಅಚೇತನವಾದ ಕದಂಬ ಕುಸುಮಗಳಲ್ಲಿ ಪ್ರೀತಿಯ ಉದಯವು ಇಲ್ಲದ್ದರಿಂದ ಕುಸುಮಗಳ ಪ್ರೀತಿಗೆ ವಿಷಯಳೆಂದು ಪ್ರಿಯ ಶಬ್ದದ ಯಥಾಶ್ರುತಾರ್ಥವನ್ನು ಪರಿ ಗ್ರಹಿಸುವುದು ಉಚಿತವಲ್ಲ. ಕದಂಬಾನಿ ಚ ತಾನಿ + ಕುಸುಮಾನಿ ಚ ತೇಷು ಪ್ರಿಯಾ ಎಂದು ವಿಗ್ರಹವು.


(ಮುಂದುವರೆಯುವುದು...)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ