ಶ್ರೀ ವಿಷ್ಣು ಶತನಾಮಸ್ತೋತ್ರಮ್

ನಾರದ ಉವಾಚ:-
ಓಂ ವಾಸುದೇವಂ ಹೃಷೀಕೇಶಂ ವಾಮನಂ ಜಲಶಾಯಿನಮ್ |
ಜನಾರ್ಧನಂ ಹರಿಂ ಕೃಷ್ಣಂ ಶ್ರೀವಕ್ಷಂ ಗರುಢ ಧ್ವಜಮ್ ||೧||
ನಾರದರು ಹೇಳಿದ್ದು:-
ವಾಸುದೇವ,ಹೃಷೀಕೇಶ,ವಾಮನ,ಜಲಧಿಶಯನ,ಜನಾರ್ಧನ,ಹರಿ,ಕೃಷ್ಣ,ಶ್ರೀವಕ್ಷ,ಗರುಢಧ್ವಜ......

ವಾರಾಹಂ ಪುಂಡರೀಕಾಕ್ಷಂ ನೃಸಿಂಹಂ ನರಕಾಂತಕಮ್ |
ಅವ್ಯಕ್ತಂ ಶಾಶ್ವತಂ ವಿಷ್ಣುಮನಂತಮಜಮವ್ಯಯಮ್ ||೨||
    ವಾರಾಹ,ಪುಂಡರೀಕಾಕ್ಷ,ನೃಸಿಂಹ,ನರಕಾಂತಕ,ಅವ್ಯಕ್ತ,ಶಾಶ್ವತ,ವಿಷ್ಣು,ಅನಂತ, ಅಜ,ಅವ್ಯಯ..............

ನಾರಾಯಣಂ ಗದಾಧ್ಯಕ್ಷಂ ಗೋವಿಂದಂ,ಕೀರ್ತಿಭಾಜನಮ್ |
ಗೋವರ್ಧನೋದ್ಧರಂ ದೇವಂ ಭೂಧರಂ ಭುವನೇಶ್ವರಮ್ ||೩||
    ನಾರಾಯಣ,ಗದಾಧ್ಯಕ್ಷ,ಗೋವಿಂದ,ಕೀರ್ತಿಭಾಜನ,ಗೋವರ್ಧನೋದ್ಧಾರಕ ದೇವ,ಭೂಧರ,ಭುವನೇಶ್ವರ.........

ವೇತ್ತಾರಂ,ಯಜ್ಞಪುರುಷಂ ಯಜ್ಞೇಶಂ ಯಜ್ಞವಾಹಕಮ್ |
ಚಕ್ರಪಾಣಿಂ ಗದಾಪಾಣಿಂ ಶಂಖಪಾಣಿಂ ನರೋತ್ತಮಮ್ ||೪||
    ವೇತ್ತಾರ,ಯಜ್ಞಪುರುಷ,ಯಜ್ಞೇಶ,ಯಜ್ಞವಾಹಕ,ಚಕ್ರಪಾಣಿ,ಗದಾಪಾಣಿ, ಶಂಖಪಾಣಿ,ನರೋತ್ತಮ...........

ವೈಕುಂಠಂ ದುಷ್ಟದಮನಂ ಭೂಗರ್ಭಂ ಪೀತವಾಸಮ್ |
ತ್ರಿವಿಕ್ರಮಂ ತ್ರಿಕಾಲಜ್ಞಂ ತ್ರಿಮೂರ್ತಿಂ ನಂದಿಕೇಶ್ವರಮ್ ||೫||
    ವೈಕುಂಠ,ದುಷ್ಟದಮನ,ಭೂಗರ್ಭ,ಪೀತಾಂಬರಧಾರಿ,ತ್ರಿವಿಕ್ರಮ,ತ್ರಿಕಾಲಜ್ಞ, ತ್ರಿಮೂರ್ತಿ, ನಂದಿಕೇಶ್ವರ........

ರಾಮಂ ರಾಮಂ ಹಯಗ್ರೀವಂ ಭೀಮಂ ರೌದ್ರಂ ಭವೋದ್ಭವಮ್ |
ಶ್ರೀಪತಿಂ ಶ್ರೀಧರಂ ಶ್ರೀಶಂ ಮಂಗಲಂ ಮಂಗಲಾಯುಧಮ್ ||೬||
    ರಾಮ,ಪರಶುರಾಮ,ಹಯಗ್ರೀವ,ಭೀಮ,ರೌದ್ರ,ಭವೋಧ್ಭವ,ಶ್ರೀಪತಿ,ಶ್ರೀಧರ, ಶ್ರೀಶ,ಮಂಗಲ,ಮಂಗಲಾಯುಧ......

ದಾಮೋದರಂ ದಮೋಪೇತಂ ಕೇಶವಂ ಕೇಶಿಸೂದನಮ್ |
ವರೇಣ್ಯಂ ವರದಂ ವಿಷ್ಣುಮಾನಂದಂ ವಸುದೇವಜಮ್ ||೭||
    ದಾಮೋದರ,ದಮೋಪೇತ,ಕೇಶವ,ಕೇಶಿಸೂದನ,[ಕೇಶಿ ರಕ್ಕಸನ ಹರಣಗೈದವ],ವರೇಣ್ಯ,ವರದ,ವಿಷ್ಣು,ಆನಂದ,ವಸುದೇವಜ[ವಸುದೇವ ತನಯ]...........

ಹಿರಣ್ಯರೇತಸಂ ದೀಪ್ತಂ ಪುರಾಣಂ ಪುರುಷೋತ್ತಮಮ್ |
ಸಕಲಂ ನಿಷ್ಕಲಂ ಶುದ್ಧಂ ನಿರ್ಗುಣಂ ಗುಣಶಾಶ್ವತಮ್ ||೮||
    ಹಿರಣ್ಯರೇತ,ದೀಪ್ತ,ಪುರಾಣ,ಪುರುಷೋತ್ತಮ,ಸಕಲಕಲಾನಿಧಿ, ನಿಷ್ಕಲ,ಶುದ್ಧ,ನಿರ್ಗುಣ,ಶಾಶ್ವತ.........

ಹಿರಣ್ಯತನುಸಂಕಾಶಂ ಸೂರ್ಯಾಯುತಸಮಪ್ರಭಮ್ |
ಮೇಘಶ್ಯಾಮಂ ಚತುರ್ಬಾಹುಂ ಕುಷಲಂ ಕಮಲೇಕ್ಷಣಮ್ ||೯||
    ಹಿರಣ್ಮಯಿ,ಸೂರ್ಯಾಯುತಸಮಪ್ರಭ,ಮೇಘಶ್ಯಾಮ,ಚತುರ್ಬಾಹು,ಕುಶಲ, ಕಮಲನಯನ........

ಜ್ಯೋತಿರೂಪಮರೂಪಂ ಚ ಸ್ವರೂಪಂ ರೂಪಸಂಸ್ಥಿತಮ್ |
ಸರ್ವಜ್ಞಂ ಸರ್ವರೂಪಸ್ಥಂ ಸರ್ವೇಶಂ ಸರ್ವತೋ ಮುಖಮ್ ||೧೦||
    ಜ್ಯೋತಿರೂಪ,ಅರೂಪ,ಸ್ವರೂಪ,ರೂಪಸಂಸ್ಥಿತ,ಸರ್ವಜ್ಞ,ಸರ್ವರೂಪಸ್ಥ, ಸರ್ವೇಶ,ಸರ್ವತೋಮುಖ ............

ಜ್ಞಾನಂ ಕೂಟಸ್ಥಮಚಲಂ ಜ್ಞಾನದಂ ಪರಮಂ ಪ್ರಭುಮ್ |
ಯೋಗೀಶಂ ಯೋಗನಿಷ್ಣಾತಂ ಯೋಗಿನಂ ಯೋಗರೂಪಿಣಮ್ ||೧೧||
    ಜ್ಞಾನ,ಕೂಟಸ್ಥ,ಅಚಲ,ಜ್ಞಾನದ,ಪರಮಪ್ರಭು,ಯೋಗೀಶ,ಯೋಗನಿಷ್ಣಾತ, ಯೋಗಿ,ಯೋಗರೂಪಿ ....................

ಈಶ್ವರಂ ಸರ್ವಭೂತಾನಂ ವಂದೇ ಭೂತಮಯಂ ಪ್ರಭುಮ್ |
ಇತಿ ನಾಮಶತಂ ದಿವ್ಯಂ ವೈಷ್ಣವಂ ಖಲು ಪಾಪಹಮ್ ||೧೨||
    ಈಶ್ವರ,ಸರ್ವಭೂತ,ಭೂತಮಯ,ಪ್ರಭು ಎನ್ನುವ ಈ ನಾಮಶತವು ಶತನಾಮಗಳ ಸ್ತೋತ್ರವಾಗಿ ದಿವ್ಯವಾಗಿದ್ದು,ವಿಷ್ಣು ಸಂಬಂಧ ಹೊಂದಿದ್ದು ಖಚಿತವಾಗಿ ಸರ್ವಪಾಪ ಪರಿಹಾರಕವಾಗಿದೆ.

ವ್ಯಾಸೇನ ಕಥಿತಂ ಪೂರ್ವಂ ಸರ್ವಪಾಪಪ್ರಣಾಶನಮ್ |
ಯ: ಪಠೇತ್ಪ್ರಾತರುತ್ಥಾಯ ಸ ಭವೇದ್ವೈಷ್ಣವೋ ನರ: ||೧೩||
    ಈ ಹಿಂದೆ ವ್ಯಾಸರಿಂದ ಹೇಳಲಾಗಿರುವ ಸಮಸ್ತ ಬಗೆಯ ಪಾಪಗಳನ್ನು ನಾಶಗೊಳಿಸುವ ಈ ಸ್ತೋತ್ರವನ್ನು ಮುಂಜಾನೆ ಎದ್ದು ಯಾವ ಮನುಜರು ಪಠಿಸುತ್ತಾರೋ ಅವರು ವಿಷ್ಣುವಿನ ನಿಜಭಕ್ತರೆನಿಸುವರು.

ಸರ್ವಪಾಪ ವಿಶುದ್ಧಾತ್ಮಾ ವಿಷ್ಣುಸಾಯುಜ್ಯಮಾಪ್ನುಯಾತ್ |
ಚಾಂದ್ರಾಯಣ ಸಹಸ್ರಾಣಿ ಕನ್ಯಾದಾನಶತಾನಿ ಚ ||೧೪||
    ಯಾವಾತನು ಈ ಸ್ತೋತ್ರವನ್ನು ಶ್ರದ್ಧೆಯಿಂದ, ಭಕ್ತಿಯಿಂದ,ಅನುದಿನವೂ ಪಾರಾಯಣ ಮಾಡುವನೋ,ಆ ಮನುಷ್ಯನು ಸಮಸ್ತಪಾಪಗಳಿಂದ ವಿಮುಕ್ತನಾಗಿ ವಿಷ್ಣು ಸಾಯುಜ್ಯವನ್ನು ಪಡೆಯುವನು.ಅಲ್ಲದೆ ಆತನು ಒಂದು ನೂರು ಕನ್ಯಾದಾನ,ಒಂದು ಸಾವಿರ ಚಾಂದ್ರಾಯಣ ವ್ರತಗಳನ್ನು .....

ಗವಾಂ ಲಕ್ಷಸಹಸ್ರಾಣಿ ಮುಕ್ತಿಭಾಗೀ ಭವೇನ್ನರ: |
ಅಶ್ವಮೇಧಾಯುತಂ ಪುಣ್ಯಂ ಫಲಂ ಪ್ರಾಪ್ನೋತಿ ಮಾನವ: ||೧೫||
    ...ಹಾಗೆಯೇ ಸಹಸ್ರಲಕ್ಷ ಗೋದಾನದ,ಮತ್ತು ಸಹಸ್ರ ಅಶ್ವಮೇಧ ಯಜ್ಞಗಳನ್ನು ಮಾಡಿದ ಪುಣ್ಯಫಲವನ್ನು ಹೊಂದುವುದರ ಮೂಲಕ ಮೋಕ್ಷವನ್ನು ಪಡೆಯುವನು.
|| ಇತಿ ಶ್ರೀವಿಷ್ಣು ಶತನಾಮ ಸ್ತೋತ್ರಮ್ ||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ