ಏಕಶ್ಲೋಕಿಭಾಗವತಮ್


ಆದೌ ದೇವಕಿದೇವಿಗರ್ಭಜನನಂ ಗೋಪೀಗೃಹೇ ವರ್ಧನಂ
ಮಾಯಾಪೂತನಿಜೀವಿತಾಪಹರಣಂ ಗೋವರ್ಧನೋದ್ಧಾರಣಂ |
ಕಂಸಚ್ಛೇದನಕೌರವಾದಿಹನನಂ ಕುಂತೀಜಸತ್ಪಾಲನಂ
ಶ್ರೀಮದ್ಭಾಗವತಂ ಪುರಾಣಕಥಿತಂ ಶ್ರೀಕೃಷ್ಣಲೀಲಾಮೃತಂ||
ಅರ್ಥ : ದೇವಕಿಗೆ ಜನಿಸಿದ, (ಆದರೆ) ಗೋಪಿಕೆಯರ ಪಾಲನೆಯಲ್ಲಿ ಬೆಳೆದ, ಪೂತನಾ ಆದಿ ರಾಕ್ಷಸರನ್ನು ವಧಿಸಿದ, ಗೋವರ್ಧನ ಪರ್ವತವನ್ನು ಎತ್ತಿದ, ಕಂಸನ ಶಿರಚ್ಛೇದ ಮಾಡಿದ, ಕೌರವರನ್ನು ಪರಾಜಯಗೊಳಿಸಲು, ಕುಂತಿಯ ಮಕ್ಕಳಿಗೆ (ಪಾಂಡವರಿಗೆ) ಸಹಾಯ ಮಾಡಿ ಅವರನ್ನು ರಕ್ಷಿಸಿದ (ಶ್ರೀ ಕೃಷ್ಣ). ಇದೇ ಭಾಗವತದ ಸಾರಾಂಶ, ಅಂದರೆ ಶ್ರೀ ಕೃಷ್ಣನ ಲೀಲೆಯ ಕಥೆಯ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ